KPSC Recruitment 2024: ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಹೈದರಾಬಾದ್ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಇವೆಲ್ಲ ಹುದ್ದೆಗಳು ಪದವಿಗಿಂತ ಕಡಿಮೆ ವಿದ್ಯಾರ್ಹತೆಯನ್ನು ಒಳಗೊಂಡ ಹುದ್ದೆ. ಇದೀಗ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಲಿಂಕ್ ಬಿಡುಗಡೆಯನ್ನು ಮಾಡಲಾಗಿದೆ.
ಯಾವೆಲ್ಲ ಹುದ್ದೆಗಳಿಗೆ ಆನ್‌ಲೈನ್ ಲಿಂಕ್ ಬಿಡುಗಡೆ ಮಾಡಲಾಗಿದೆ?
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ
ಪದವಿ ಮಟ್ಟದ ಗ್ರೂಪ್ ಸಿ ವೃಂದದ ಹುದ್ದೆ – 313 RPC
ಪದವಿ ಮಟ್ಟದ ಗ್ರೂಪ್ ಸಿ ವೃಂದದ ಅಧಿಸೂಚನೆ – 60 RPC, 16 HK
ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ಸಿ ಅಧಿಸೂಚನೆ – 97 HK
ಗ್ರೂಪ್ ಎ ವೃಂದದ ಬ್ಯಾಕ್‌ಲಾಗ್ ಹುದ್ದೆಯ ಅಧಿಸೂಚನೆ – ಹೊಮಿಯೋಪತಿ ಅಸಿಸ್ಟೆಂಟ್ ಪ್ರೊಫೆಸರ್ (anatomy)
ಗ್ರೂಪ್ ಬಿ ಹುದ್ದೆಗಳಿಗೆ ಅಧಿಸೂಚನೆ- 277 RPC, 50HK
MVI ಹುದ್ದೆಗೆ ಅಧಿಸೂಚನೆ – ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ( 70RPC, 06HK)
ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ ಏನು? ವೇತನ ಎಷ್ಟು? ವಯೋಮಿತಿ ಇವೆಲ್ಲವನ್ನು ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-04-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-05-2024
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 28-05-2024
ಅರ್ಜಿದಾರರಿಗೆ ಸೂಚನೆ: ಅಭ್ಯರ್ಥಿಗಳು kpsconline.karnataka.gov.in ನಲ್ಲಿ ನೋಂದಾಯಿಸಲು ವಿನಂತಿಸಲಾಗಿದೆ. ನಮ್ಮ ಹಿಂದಿನ ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಿದ ಅಭ್ಯರ್ಥಿಗಳು ಮತ್ತೊಮ್ಮೆ ಹೊಸ ವೆಬ್‌ಸೈಟ್ನಲ್ಲಿ ಮರು ನೋದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.