FDA SDA Recruitment 2024: ಕರ್ನಾಟಕ ಪಂಚಾಯತ್ ರಾಜ್ ಕಮಿಷನರೇಟ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ಅತಿ ಶೀಘ್ರದಲ್ಲೇ ಅಧಿಸೂಚನೆಯನ್ನು ಪ್ರಕಟಿಸಲಿದೆ. 300 ಎಫ್‌ಡಿಎ, ಎಸ್‌ಡಿಎ ಹುದ್ದೆಗಳು ಖಾಲಿ ಇದ್ದು, ಕರ್ನಾಟಕ ಸರಕಾರದಲ್ಲಿ ಕೆಲಸ ಹುಡುಕುವವರಿಗೆ ಇದೊಂದು ಸುವರ್ಣವಕಾಶ ಎಂದೇ ಹೇಳಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ ಅಧಿಸೂಚನೆಯಲ್ಲಿ ತಿಳಿಸಲಾಗುವುದು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಧಿಸೂಚನೆಯಲ್ಲಿ ತಿಳಿಸಲಾಗುವುದು
ಹುದ್ದೆಗಳ ವಿವರ: ಒಟ್ಟು 300 ಹುದ್ದೆಗಳಿದೆ.
ಹುದ್ದೆ ಹೆಸರು: ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವೇತನ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕರ್ನಟಕ ಪಂಚಾಯತ್ ರಾಜ್ ಕಮಿಷನರೇಟ್ ನಿಯಮಗಳ ಪ್ರಕಾರ ವೇತನ ನೀಡಲಾಗುವುದು.
ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ?
ಬಾಗಲಕೋಟೆ-ಎಫ್‌ಡಿಎ ಹುದ್ದೆ- 1, ಎಸ್‌ಡಿಎ ಹುದ್ದೆ-6
ಬೆಂಗಳೂರು ರೂರಲ್-ಎಫ್‌ಡಿಎ ಹುದ್ದೆ-0, ಎಸ್‌ಡಿಎ ಹುದ್ದೆ-3
ಬೆಂಗಳೂರು ಅರ್ಬನ್- ಎಫ್‌ಡಿಎ ಹುದ್ದೆ-01, ಎಸ್‌ಡಿಎ ಹುದ್ದೆ-5
ದಕ್ಷಿಣ ಕನ್ನಡ-ಎಫ್‌ಡಿಎ ಹುದ್ದೆ -06, ಎಸ್‌ಡಿಎ ಹುದ್ದೆ-13
ಬೆಳಗಾವಿ-ಎಫ್‌ಡಿಎ ಹುದ್ದೆ – 01, ಎಸ್‌ಡಿಎ ಹುದ್ದೆ- 4
ಚಿಕ್ಕಮಗಳೂರು-ಎಫ್‌ಡಿಎ ಹುದ್ದೆ-06 ಹುದ್ದೆ, ಎಸ್‌ಡಿಎ ಹುದ್ದೆ-13
ಚಿತ್ರದುರ್ಗ -ಎಫ್‌ಡಿಎ ಹುದ್ದೆ- 04 ಹುದ್ದೆ, ಎಸ್‌ಡಿಎ ಹುದ್ದೆ- 4
ವಿಜಯಪುರ-ಎಫ್‌ಡಿಎ ಹುದ್ದೆ- 04 ಹುದ್ದೆ, ಎಸ್‌ಡಿಎ ಹುದ್ದೆ-13
ಚಾಮರಾಜನಗರ-ಎಫ್‌ಡಿಎ ಹುದ್ದೆ-04 ಹುದ್ದೆ, ಎಸ್‌ಡಿಎ ಹುದ್ದೆ-09
ದಾವಣಗೆರೆ – ಎಫ್‌ಡಿಎ ಹುದ್ದೆ-2 ಹುದ್ದೆ, ಎಸ್‌ಡಿಎ ಹುದ್ದೆ-7
ಧಾರವಾಡ- ಎಫ್‌ಡಿಎ ಹುದ್ದೆ-1 ಹುದ್ದೆ, ಎಸ್‌ಡಿಎ ಹುದ್ದೆ-7
ಗದಗ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-10
ಹಾಸನ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-16
ಕೊಡಗು-ಎಫ್‌ಡಿಎ ಹುದ್ದೆ-7 ಹುದ್ದೆ, ಎಸ್‌ಡಿಎ ಹುದ್ದೆ-10
ಕೋಲಾರ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-7
ಮಂಡ್ಯ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-6
ಮೈಸೂರು-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-09
ಶಿವಮೊಗ್ಗ-ಎಫ್‌ಡಿಎ ಹುದ್ದೆ-7 ಹುದ್ದೆ, ಎಸ್‌ಡಿಎ ಹುದ್ದೆ-09
ತುಮಕೂರು-ಎಫ್‌ಡಿಎ ಹುದ್ದೆ-7 ಹುದ್ದೆ, ಎಸ್‌ಡಿಎ ಹುದ್ದೆ-09
ಉಡುಪಿ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-12
ಚಿಕ್ಕಬಳ್ಳಾಪುರ-ಎಫ್‌ಡಿಎ ಹುದ್ದೆ-4 ಹುದ್ದೆ, ಎಸ್‌ಡಿಎ ಹುದ್ದೆ-5
ರಾಮನಗರ -ಎಫ್‌ಡಿಎ ಹುದ್ದೆ-6 ಹುದ್ದೆ, ಎಸ್‌ಡಿಎ ಹುದ್ದೆ-3
ಉತ್ತರಕನ್ನಡ-ಎಫ್‌ಡಿಎ ಹುದ್ದೆ-11 ಹುದ್ದೆ, ಎಸ್‌ಡಿಎ ಹುದ್ದೆ-11
ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: ಕರ್ನಾಟಕ ಪಂಚಾಯತ್ ರಾಜ್ ಕಮಿಷನರೇಟ್ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ: ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಶೀಘ್ರದಲ್ಲೇ ಬಿಡುಗಡೆಯಾಗುವ ನೋಟಿಫಿಕೇಶನ್ ಮೂಲಕ ಪಡೆದುಕೊಳ್ಳಬಹುದು.