ಎಫ್‌ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ) ನೇರ ನೇಮಕಾತಿ ಆಧಾರದ ಮೇಲೆ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವರ್ಗಾವಾರು ಖಾಲಿ ಹುದ್ದೆಗಳ ಸಂಖ್ಯೆ ಹಾಗೂ ಗರಿಷ್ಠ ವಯೋಮಿತಿಗಾಗಿ ವಿವರವಾದ ಜಾಹೀರಾನ್ನು ನೋಡಬಹುದು.
ಹುದ್ದೆಗಳ ವಿವರ:
ಪ್ರಧಾನ ವ್ಯವಸ್ಥಾಪಕ – 01
ಜಂಟಿ ನಿರ್ದೇಶಕ – (ತಾಂತ್ರಿಕ) – 08
ಜಂಟಿ ನಿರ್ದೇಶಕ ( ಆಡಳಿತ ಮತ್ತು ಹಣಕಾಸು ) -04
ಹಿರಿಯ ವ್ಯವಸ್ಥಾಪಕ – ಪತ್ರಿಕೋದ್ಯಮ/ಸಮೂಹ ಸಂವಹನ ಅಥವಾ ಸಾರ್ವಜನಿಕ ಸಂಪರ್ಕ-01
ಹಿರಿಯ ವ್ಯವಸ್ಥಾಪಕ (ಐಟಿ) – ಮಾಹಿತಿ ತಂತ್ರಜ್ಞಾನ- 01
ಉಪನಿರ್ದೇಶಕ – ತಾಂತ್ರಿಕ – 11
ಆಡಳಿತ ಮತ್ತು ಹಣಕಾಸು – 06
ವ್ಯವಸ್ಥಾಪಕ -(ಪತ್ರಿಕೋದ್ಯಮ/ಸಮೂಹ/ಸಂವಹನ ಅಥವಾ ಸಾರ್ವಜನಿಕ ಸಂಪರ್ಕ- 03
,ಮಾರ್ಕೆಟಿಂಗ್ – 02, ಸಾಮಾಜಿಕ ಕಾರ್ಯ ಅಥವಾ ಮನಃಶಾಸ್ತ್ರ ಅಥವಾ ಕಾರ್ಮಿಕ ಮತ್ತು ಸಮಾಜ ಕಲ್ಯಾಣ – 01
ಅರ್ಜಿ ಮತ್ತು ಇತರೆ ವಿವರಗಳು www.fssai.gov.in ರಡಿ jobs @FSSAI ( Carers) Sectionರಲ್ಲಿ ಲಭ್ಯ.
ಮೇಲೆ ನೀಡಲಾದ ಖಾಲಿ ಹುದ್ದೆಗಳು ಸೂಚಿತವಾಗಿದ್ದು ಇದರಲ್ಲಿ ಅಥಾ ಕಡಿಮೆಯಾಗಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕಡೇ ದಿನಾಂಕ 15 ನೇ ಮೇ 2021. ಆನ್‌ಲೈನ್ ಅಪ್ಲಿಕೇಶನ್‌ಗಾಗಿ ಪೋರ್ಟಲ್ 16 ನೇ ಎಪ್ರಿಲ್ 2021ರಿಂದ 15ನೇ ಮೇ 2021 ರವರೆಗೆ ಲಭ್ಯ.