Advertisements
ಭಾರತೀಯ ಮೂಲದ ಮಲ್ಟಿನ್ಯಾಷನಲ್ ಕಂಪನಿ ವಿಪ್ರೋನಲ್ಲಿ ವಿವಿಧ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ : ವಿಪ್ರೋ ಲಿಮಿಟೆಡ್, ‘ ಇನ್ ಫೊರ್ಮೇಶನ್ ಟೆಕ್ನಾಲಜಿ, ಕನ್ಸಲಿಂಗ್ ಮತ್ತು ಬ್ಯುಸಿನೆಸ್ ಪ್ರೋಸೆಸ್ ‘ ನಂತಹ ಕೆಲಸವನ್ನು ಮಾಡುತ್ತಿದೆ.ಈ ವಿಭಾಗಗಳಿಗೆ ಫ್ರೆಶರ್ ಗಳನ್ನು ನೇಮಕ ಮಾಡಿಕೊಳ್ಳಲಿದೆ.
ಹುದ್ದೆಯ ಹೆಸರು : ಐಟಿ ಆಪರೇಷನ್ಸ್ ಮ್ಯಾನೆಜ್‌ಮೆಂಟ್ ಎಕ್ಸಿಕ್ಯುಟಿವ್
ಹುದ್ದೆಯ ಸ್ಥಳ : ಅಹ್ಮದಾಬಾದ್
ವಿದ್ಯಾರ್ಹತೆ : ಅಭ್ಯರ್ಥಿಗಳು ಬಿ.ಇ/ಬಿ.ಟೆಕ್/ಐಟಿ ಬಿಎಸ್ಸಿ/ ಬಿಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಫಂಕ್ಷನಲ್ ಎಕ್ಸಿಕ್ಯುಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಹಕಾರ,ಸೆಡ್ಯೂಲಿಂಗ್, ಲಾಜಿಸ್ಟಿಕ್ ನಿರ್ವಹಣೆ ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ