ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುದ್ದೆ, ನೇರ ಸಂದರ್ಶನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ , ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ವೆಟರಿನಯನ್ (Veterinaian)

ಹುದ್ದೆ ಸಂಖ್ಯೆ : 1 ಹುದ್ದೆ

ವೇತನ : 52,000/- ರೂ. ನಿಗದಿಪಡಿಸಲಾಗಿದೆ

ಸಂದರ್ಶನ ದಿನಾಂಕ ಮತ್ತು ಸ್ಥಳ : ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ದಾಖಲೆಗಳೊಂದಿಗೆ ದಿನಾಂಕ 30-07-2021 ರಂದು ಬೆಳಿಗ್ಗೆ 11.30 ಕ್ಕೆ Executive Officer, Bannerghatt Biological Park ಇಲ್ಲಿ ಹಾಜರಿರತಕ್ಕದ್ದು.

ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 28-07-2021 ರೊಳಗೆ [email protected] ಗೆ ಸಲ್ಲಿಸಬೇಕು.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುದ್ದೆ, ನೇರ ಸಂದರ್ಶನ 1

Leave a Comment