Advertisements
ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ , ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ : ವೆಟರಿನಯನ್ (Veterinaian)
ಹುದ್ದೆ ಸಂಖ್ಯೆ : 1 ಹುದ್ದೆ
ವೇತನ : 52,000/- ರೂ. ನಿಗದಿಪಡಿಸಲಾಗಿದೆ
ಸಂದರ್ಶನ ದಿನಾಂಕ ಮತ್ತು ಸ್ಥಳ : ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ದಾಖಲೆಗಳೊಂದಿಗೆ ದಿನಾಂಕ 30-07-2021 ರಂದು ಬೆಳಿಗ್ಗೆ 11.30 ಕ್ಕೆ Executive Officer, Bannerghatt Biological Park ಇಲ್ಲಿ ಹಾಜರಿರತಕ್ಕದ್ದು.
ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 28-07-2021 ರೊಳಗೆ [email protected] ಗೆ ಸಲ್ಲಿಸಬೇಕು.
