Advertisements
ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 2020 ನೇ ಸಾಲಿನ ಯುಪಿಎಸ್ ಸಿ ಎನ್ ಡಿಎ, ಎನ್ ಎ 1 ಸಾಲಿನ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಸದರಿ ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳು ಯುಪಿಎಸ್ ಸಿ ಆಪೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಿ ಅಂಕಗಳನ್ನು ಚೆಕ್ ಮಾಡಬಹುದು. ಯುಪಿಎಸ್ ಸಿ ಫಲಿತಾಂಶವನ್ನು ಮಾರ್ಚ್ 7, 2021 ರಂದು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಲೋಕಸೇವಾ ಅಫೀಶಿಯಲ್ ವೆಬ್‌ಸೈಟ್ https://upsc.gov.in/ ಗೆ ಭೇಟಿ ನೀಡಿ.