ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ವಿವಿಧ ಹುದ್ದೆ
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ : ಮಂಜೂರಾದ ಅಪರ ನಿಬಂಧಕರು 01 ಹುದ್ದೆ, ಸಹಾಯಕ ನಿಬಂಧಕರು 1 ಹುದ್ದೆ, ಕೋರ್ಟ್ ಅಧಿಕಾರಿ 01 ಹುದ್ದೆ, ತೀರ್ಪು ಬರಹಗಾರರು 01 ಹುದ್ದೆ, ಕಾನೂನು ಸಹಾಯರು/ ಸಂಶೋಧನಾ ಸಹಾಯಕರು 02 ಹುದ್ದೆ, ಶೀಘ್ರಲಿಪಿಗಾರರು 02 ಹುದ್ದೆ, ಸಹಾಯಕರು 01 ಹುದ್ದೆ ಮತ್ತು ವಾಹನ ಚಾಲಕರು 01 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ಬಾನಿಸಿದೆ. ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ…