ಭಾರತೀಯ ಸೈನ್ಯ ಈ ಸಂಸ್ಥೆಯ ಕಿರು ಸೇವಾ ಕಮಿಷನ್ (NT) JAG ಗಳ ಕಾನೂನು ಪದವಿ ಪುರುಷ ಹಾಗೂ ಮಹಿಳೆಯರಿಗಾಗಿ 27 ನೇ ಕೋರ್ಸ್ ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 06 ಮೇ 2021 ರಿಂದ 4 ನೇ ಜೂನ್ 2021 ರವರೆಗೆ ತೆರೆದಿರುತ್ತದೆ.

ಭಾರತೀಯ ಸೈನ್ಯ ಈ ಸಂಸ್ಥೆಯ ಕಿರು ಸೇವಾ ಕಮಿಷನ್ (NT) JAG ಗಳ ಕಾನೂನು ಪದವಿ ಪುರುಷ ಹಾಗೂ ಮಹಿಳೆಯರಿಗಾಗಿ 27 ನೇ ಕೋರ್ಸ್ ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 06 ಮೇ 2021 ರಿಂದ 4 ನೇ ಜೂನ್ 2021 ರವರೆಗೆ ತೆರೆದಿರುತ್ತದೆ.

ಇಂಡಿಯನ್ ಆರ್ಮಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :
ಹುದ್ದೆ : ಬಿಎಸ್ಸಿ (ನರ್ಸಿಂಗ್) ಕೋರ್ಸ್
ಹುದ್ದೆ ಸಂಖ್ಯೆ : 220
ವಿದ್ಯಾರ್ಹತೆ : ಅಭ್ಯರ್ಥಿಗಳು 12 ನೇ ತರಗತಿ ಯನ್ನು ಯಾವುದೇ ಸಂಸ್ಥೆ / ಬೋರ್ಡ್ ನಿಂದ ತೇರ್ಗಡೆಹೊಂದಿರಬೇಕು.
ವಯೋಮಿತಿ : ಇಂಡಿಯನ್ ಆರ್ಮಿಯ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.
ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ. 750/ – ನ್ನು ಓನ್ ಲೈನ್ ಮುಖಾಂತರ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 17-02-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-03-2021
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.
https://www.indianarmy.nic.in/home
ಆನ್ ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ
Indian Army one of the best career/service place. Indian Army offers brilliant career. Every year 30-35 lakh individuals appear for recruitment in Army, which offers role of a leader, opportunities full of diverse challenges, a distinctive career to serve the nation, handsome salary, adventure, sports, altruism, sacrifice and no end to this. (Info source: Indian Army website).