NALCO Recruitment 2024: 277 ಗ್ರಾಜ್ಯುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
NALCO Careers: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (NALCO), ನವರತ್ನ ಸೆಂಟ್ರಲ್ ಪಿಎಸ್‌ಯು ಮತ್ತು ಏಷ್ಯಾದ ಅತಿದೊಡ್ಡ ಸಂಯೋಜಿತ ಅಲ್ಯೂಮಿನಾ-ಅಲ್ಯೂಮಿನಿಯಂ ಕಾಂಪ್ಲೆಕ್ಸ್‌ಗಳಲ್ಲಿ ಒಂದು. NALCO ಮೆಕ್ಯಾನಿಕಲ್ ವಿಭಾಗಗಳಲ್ಲಿ …