Karnataka Jobs: ಮಹಾಗನಗರ ಪಾಲಿಕೆಯಲ್ಲಿ 93 ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ
Vijayapura City Corporation: ವಿಜಯಪುರ ಮಹಾನಗರಪಾಲಿಕೆಗೆ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 05-02-2024 ರಿಂದ 05-03-2024 ರವರೆಗೆ …