Advertisements
ಸಿಬ್ಬಂದಿ ನೇಮಕಾತಿ ಆಯೋಗವು, 2020 ನೇ ಸಾಲಿನ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ ಎಸ್ ಸಿ) ಸೆಲೆಕ್ಷನ್ ಪೋಸ್ಟ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಲು ಅವಧಿಯನ್ನು ವಿಸ್ತರಿಸಿದೆ.
ಎಪ್ರಿಲ್ 30 ರವರೆಗೆ ದಾಖಲೆಗಳನ್ನು ಸಲ್ಲಿಸಲು ಅವಧಿ ನೀಡಲಾಗಿತ್ತು. ಪ್ರಸ್ತುತ ಮೇ.31 ರವರೆಗೆ ಅವಧಿಯನ್ನು ವಿಸ್ತರಿಸಿದೆ.
ಕೋವಿಡ್ ನ ಎರಡನೇ ಅಲೆ ಪರಿಣಾಮದಿಂದ ಎಸ್ ಎಸ್ ಸಿ ಯು ದಾಖಲೆಗಳನ್ನು ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿದೆ.
ದಾಖಲೆಗಳನ್ನು ನೀಡುವ ಕುರಿತು ಅಧಿಕೃತ ನೋಟಿಸನ್ನು ಅಭ್ಯರ್ಥಿಗಳು ಸ್ಟಾಫ್ ಸೆಲೆಕ್ಷನ್ ಕಮಿಷನ್ ವೆಬ್‌ಸೈಟ್ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.
ಅಧಿಕೃತ ವೆಬ್‌ಸೈಟ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ