Advertisements
ಸ್ಟಾಫ್ ಸೆಲೆಕ್ಷನ್ ಕಮಿಶನ್ ಎಸ್ ಎಸ್ ಸಿ ಜೆ ಇ 2019 ನೇ ಸಾಲಿನ ಪರೀಕ್ಷೆಯ ಅಂತಿಮ ಸರಿಯುತ್ತರಗಳನ್ನು ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ssc.nic.in ಗೆ ಭೇಟಿ ನೀಡಿ ಪಡೆಯಬಹುದು.
ಎಸ್ ಎಸ್ ಸಿ ಜೆಇ 2019, ಪರೀಕ್ಷೆ 1 ಅಂತಿಮ ಕೀ ಉತ್ತರಗಳನ್ನು ಮಾರ್ಚ್ 19,2021 ರ ವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಪೇಪರ್ -1 ಪರೀಕ್ಷೆಯು ಸಿವಿಲ್, ಕ್ವಾಂಟಿಟಿ, ಸರ್ವೇಯಿಂಗ್, ಕ್ರಾಂಟ್ರ್ಯಾಕ್ಟ್, ಮೆಕ್ಯಾನಿಕಲ್,ಎಲೆಕ್ಟ್ರಿಕಲ್ ಹುದ್ದೆಗಳಿಗೆ ನಡೆಸಿತ್ತು.
ಒಟ್ಟು 5661 ಅಭ್ಯರ್ಥಿಗಳು ಎಸ್ ಎಸ್ ಸಿ ಜೆಇ ವಿವರಣಾತ್ಮಕ ಪೇಪರ್ -2 ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಯು ಮಾರ್ಚ್ 21, 2021 ರಂದು ನಡೆಸಲು ತೀರ್ಮಾನಿಸಿದೆ.