Advertisements
ಸಿಬ್ಬಂದಿ ನೇಮಕಾತಿ ಸಂಸ್ಥೆಯು 2019 ನೇ ಸಾಲಿನ ಜ್ಯೂನಿಯರ್ ಇಂಜಿನಿಯರ್(ಎಸ್‌ಎಸ್‌ಸಿ ಜೆಇ) ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ, ಪ್ರಸ್ತುತ ಎಸ್‌ಎಸ್‌ಸಿ ಜೆಇ ಪೇಪರ್ 2 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.
ಎಸ್‌ಎಸ್‌ಸಿ ಜೆಇ ಪೇಪರ್ 2 ಪರೀಕ್ಷೆಯನ್ನು ಮಾರ್ಚ್ 21,2021 ರಂದು ನಡೆಸಲಾಗುತ್ತದೆ.
ಕೇರಳ, ನಾರ್ಥ್ ವೆಸ್ಟ್, ವೆಸ್ಟರ್ನ್ ಮತ್ತು ಸೆಂಟ್ರಲ್ ರೀಜನ್, ಕರ್ನಾಟಕ ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಎಸ್‌ಎಸ್‌ಸಿ ಜೆಇ ಪೇಪರ್ ಅಡ್ಮಿಟ್ ಕಾರ್ಡ್ 2019 ಸಂಸ್ಥೆಯ ಅಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಬಹುದು. ನಾರ್ಥನ್ ರೀಜನ್ ಎಸ್‌ಎಸ್‌ಸಿ ಜೆಇ ಪೇಪರ್ 2 ಅಡ್ಮಿಟ್ ಕಾರ್ಡ್ ನ್ನು ಮಾರ್ಡ್ 17 , 2021 ರಂದು ಬಿಡುಗಡೆ ಮಾಡಲಿದೆ.
ssckkr.kar.nic.i, sscwr.org, ssc-cr.org, sscmpr.org, sscwr.net