Advertisements
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗೆ ನಡೆಸಬೇಕಾಗಿದ್ದ ಆನ್ಲೈನ್ ಪರೀಕ್ಷೆಯನ್ನು ಮುಂದೂಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೆಂಟ್ರಲ್ ರಿಕ್ರುಯಿಟ್ ಮೆಂಟ್ ಮತ್ತು ಪ್ರಮೋಶನ್ ಡಿಪಾರ್ಟ್ಮೆಂಟ್, ನೋಟಿಫಿಕೇಶನ್ ಹೊರಡಿಸಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಆನ್ಲೈನ್ ಪರೀಕ್ಷೆಯನ್ನು ಎಪ್ರಿಲ್ 2021 ರವರೆಗೆ ಮುಂದೂಡಲಾಗಿದೆ.
ಮುಂದಿನ ದಿನಗಳಲ್ಲಿ ಅಪ್ರೆಂಟಿಸ್ ಆನ್ಲೈನ್ ಪರೀಕ್ಷೆಯ ನಿಗದಿತ ದಿನಾಂಕವನ್ನು ಈ ಕೆಳಗಿನ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು.
https://nsdcindian.org/apprenticeship