ಸ್ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾ, ಪ್ರಾದೇಶಿಕ ಕೇಂದ್ರ,ಬೆಂಗಳೂರು ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 28 ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಕ್ವಿಕ್ ಲುಕ್
ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-03-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-03-2021
ಹುದ್ದೆಗಳ ವಿವರ: ಯಂಗ್ ಪ್ರೊಫೆಷನಲ್(ಪ್ರೊಜೆಕ್ಟ್ ಮತ್ತು ಅಡ್ಮಿನಿಸ್ಟ್ರೇಶನ್)-2
ಯಂಗ್ ಪ್ರೊಫೆಷನಲ್ ( ಅಥ್ಲೆಟ್ ರಿಲೇಷನ್ ಮ್ಯಾನೇಜರ್)-6
ಯಂಗ್ ಪ್ರೊಫೆಷನಲ್ (ಲೀಗಲ್)-1
ಒಟ್ಟು ಹುದ್ದೆ: 9
ವಯೋಮಿತಿ: ಅಭ್ಯರ್ಥಿಗಳ ವಯೋಮಿತಿ 35 ವರ್ಷ ಮೀರಿರಬಾರದು.
ವೇತನ: ಹುದ್ದೆಗಳಿಗನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.40,000/- ರಿಂದ ರೂ. 60,000/- ರವರೆಗೆ ವೇತನ ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ: ಯಂಗ್ ಪ್ರೊಫೆಷನಲ್(ಪ್ರೊಜೆಕ್ಟ್ ಮತ್ತು ಅಡ್ಮಿನಿಸ್ಟ್ರೇಶನ್) ಹಾಗೂ
ಯಂಗ್ ಪ್ರೊಫೆಷನಲ್ ( ಅಥ್ಲೆಟ್ ರಿಲೇಷನ್ ಮ್ಯಾನೇಜರ್) ಹುದ್ದೆಗೆ ಬಿಟೆಕ್, ಎಂಬಿಎ,ಪಿಜಿಡಿಎಂ ಪದವಿ(ಎರಡು ವರ್ಷ) ಮಾಡಿರಬೇಕು.
ಯಂಗ್ ಪ್ರೊಫೆಷನಲ್ (ಲೀಗಲ್)- ಕಾನೂನು ಪದವಿ ಪಡೆದಿರಬೇಕು.
ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ ಸಾಫ್ಟ್ ಕಾಪಿ ಮಾದರಿಯಲ್ಲಿ ಈ ಕೆಳಗೆ ನೀಡಿರುವ ಇ-ಮೇಲ್ ಗೆ ದಿನಾಂಕ 28-03-2021 ರೊಳಗಾಗಿ ಸಲ್ಲಿಸಬೇಕು.
ಇ- ಮೇಲ್ ವಿಳಾಸ:
ಅಧಿಕೃತ ವೆಬ್‌ಸೈಟ್: https://saisouthbengaluru.org/