SAI ಬೆಂಗಳೂರು : ವಿವಿಧ ಹುದ್ದೆ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಭಾರತೀಯ ಕ್ರೀಡಾ ಪ್ರಾಧಿಕಾರ, ನೇತಾಜಿ ಸುಭಾಷ್ ಸದರನ್, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ಜ್ಯೂನಿಯರ್ ಕನ್ಸಲ್ಟೆಂಟ್ ( Performance Monitoring) -01
ಜ್ಯೂನಿಯರ್ ಕನ್ಸಲ್ಟೆಂಟ್ (Infra) – 01
ನರ್ಸಿಂಗ್ ಸಹಾಯಕ ಹುದ್ದೆ – 02

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-05-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06-2021

ನರ್ಸಿಂಗ್ ಅಸಿಸ್ಟೆಂಟ್ :ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ವೇತನವಿರುತ್ತದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://sportsauthorityofindia.nic.in/ ನಲ್ಲಿ ಲಭ್ಯವಿದೆ. ಮತ್ತು www.saisouthbangalore.org ಗಳಲ್ಲಿ ಲಭ್ಯವಿದೆ.

Leave a Comment