ಕರ್ನಾಟಕ ರಾಜ್ಯ ಸರಕಾರವು 2000 ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿದೆ.
ಮೋಟಾರು ವಾಹನ ಶಾಖೆಯಲ್ಲಿ ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಈ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಾಗುವುದು.
ಹುದ್ದೆಗಳ ವಿವರ : ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ – 1 ಹುದ್ದೆ
ಅಪರ ಸಾರಿಗೆ ಆಯುಕ್ತರು – 06 ಹುದ್ದೆ
ಜಂಟಿ ಸಾರಿಗೆ ಆಯುಕ್ತರು – 06 ಹುದ್ದೆ
ಉಪ ಸಾರಿಗೆ ಆಯುಕ್ತರು – 06 ಹುದ್ದೆ
ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ – 03 ಹುದ್ದೆ
ಪ್ರಾದೇಶಿಕ ಸಾರಿಗೆ ಅಧಿಕಾರಿ -47 ಹುದ್ದೆ
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ 93 ಹುದ್ದೆ
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ( ಆಡಳಿತ ) 10 ಹುದ್ದೆ
ಹಿರಿಯ ಮೋಟಾರು ವಾಹನ ನಿರೀಕ್ಷಕರು – 214 ಹುದ್ದೆ
ಮೋಟಾರು ವಾಹನ ನಿರೀಕ್ಷಕರು 430 ಹುದ್ದೆ
ಸಹಾಯಕ ಕಾರ್ಯದರ್ಶಿ, ಖಜಾನೆ ತೆರಿಗೆ ಅಧಿಕಾರಿ – 15 ಹುದ್ದೆ
ಅಧೀಕ್ಷಕರು – 160 ಹುದ್ದೆ
ಪ್ರಥಮ ದರ್ಜೆ ಸಹಾಯಕರು -435 ಹುದ್ದೆ
ಶೀಘ್ರಲಿಪಿಗಾರರು – 50 ಹುದ್ದೆ
ಹಿರಿಯ ಬೆರಳಚ್ಚುಗಾರರು – 09 ಹುದ್ದೆ
ಹಿರಿಯ ಚಾಲಕರು – 24 ಹುದ್ದೆ
ದ್ವಿತೀಯ ದರ್ಜೆ ಸಹಾಯಕರು – 545 ಹುದ್ದೆ
ಬೆರಳಚ್ಚುಗಾರರು – 107 ಹುದ್ದೆ
ಚಾಲಕರು – 141 ಹುದ್ದೆ
ಜವಾನರು/ ಜಾರಿಕಾರರು- 30 ಹುದ್ದೆ
ಖಜಾನೆ ರಕ್ಷಕರು – 09 ಹುದ್ದೆ
ಸೇವಕ- 343 ಹುದ್ದೆ
ಕಾನೂನು ಅಧಿಕಾರಿ 01 ಹುದ್ದೆ
ಸಹಾಯಕ ಕಾನೂನು ಅಧಿಕಾರಿ – 02 ಹುದ್ದೆ
ಸಾರಿಗೆ ಆಯುಕ್ತರ ಆರ್ಥಿಕ ಸಲಹೆಗಾರರು – 02 ಹುದ್ದೆ
ಲೆಕ್ಕಾಧಿಕಾರಿ - 06 ಹುದ್ದೆ
ಲೆಕ್ಕಾಧೀಕ್ಷಕರು – 26 ಹುದ್ದೆ
ಲೆಕ್ಕಿಗರು – 36 ಹುದ್ದೆ
ಸಾಂಖ್ಯಿಕ ಸಹಾಯಕ ನಿರ್ದೇಶಕರು 01 ಹುದ್ದೆ
ಸಹಾಯಕ ಸಾಂಖ್ಯಿಕ ಅಧಿಕಾರಿ – 03 ಹುದ್ದೆ
ಸಿಸ್ಟಂ ಮ್ಯಾನೇಜರ್ 01 ಹುದ್ದೆ
ಸಿಸ್ಟಂ ಅನಾಲಿಸ್ಟ್ – 02 ಹುದ್ದೆ
ಸೀನಿಯರ್ ಪ್ರೋಗ್ರಾಮರ್ 02 ಹುದ್ದೆ
ಜೂನಿಯರ್ ಪ್ರೋಗ್ರಾಮರ್ 07 ಹುದ್ದೆ
ಕನ್ಸೋಲರ್ ಅಪರೇಟರ್ – 02 ಹುದ್ದೆ
ಈ ಮೇಲಿನ ಹುದ್ದೆಗಳಿಗೆ ಅಭ್ಯರ್ಥಿಗಳು ಅಗತ್ಯವಾದ ತಯಾರಿಗಳನ್ನು ಇಂದಿನಿಂದಲೇ ಮಾಡಬಹುದು.
ಕನಿಷ್ಠ 8 ನೇ ತರಗತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ನೇರ ನೇಮಕಾತಿ ಮೂಲಕ ಆಯ್ಕೆ ಮಾಡುವ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಈ ಮೇಲ್ಕಂಡ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಡಿಸುತ್ತದೆ. ಎಲ್ಲಾ ಮಾಹಿತಿ ಅಂದರೆ ಕೊನೆಯ ದಿನಾಂಕ, ಅರ್ಜಿ ಶುಲ್ಕ, ವಯೋಮಿತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಲಾಗುವುದು.
ರಾಜ್ಯಪತ್ರ ಈ ಕೆಳಗೆ ನೀಡಲಾಗಿದೆ