ಆರ್ ಬಿ ಐ ‘ಬಿ’ ಗ್ರೇಡ್ ಹುದ್ದೆಗಳಿಗೆ ನೇಮಕ: ಈಗಲೇ ಅರ್ಜಿ ಸಲ್ಲಿಸಿ

Advertisements

ಆರ್ ಬಿ ಐ ಬಿ ಗ್ರೇಡ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

ಹುದ್ದೆಯ ಹೆಸರು ಮತ್ತು ಸಂಖ್ಯೆ
ಆರ್ ಬಿ ಐ ಗ್ರೇಡ್ ಬಿ ಹುದ್ದೆ

ಆಫೀಸರ್ ಗ್ರೇಡ್ ಬಿ (ಡಿ ಆರ್) ಜನರಲ್ 270

ಆಫೀಸರ್ ಗ್ರೇಡ್ ಬಿ ( ಡಿ ಆರ್) ಡಿ ಇ ಪಿ ಆರ್ 29

ಆಫೀಸರ್ ಗ್ರೇಡ್ ಬಿ (ಬಿ ಆರ್) ಡಿ ಎಸ್ ಐ ಎಮ್ 23

ಹುದ್ದೆಯ ಸಂಖ್ಯೆ
322

ವಿದ್ಯಾರ್ಹತೆ

ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಎಂ ಬಿ ಎ, ಪಿಜಿಡಿಬಿಎ , ಪಿಜಿಡಿಬಿಎಮ್ ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ

ಭಾರತೀಯ ರಿಸರ್ವ್ ಬ್ಯಾಂಕ್ ನ ಅಫೀಶಿಯಲ್ ವೆಬ್ ಸೈಟ್ rbi.org.in ಮುಖಾಂತರ

ಪೇಜ್ ನಲ್ಲಿ ಬಿ ಗ್ರೇಡ್ ಬಿ ಹುದ್ದೆಗಳ ಓನ್ ಲೈನ್ ಅಪ್ಲಿಕೇಷನ್‌ ಗೆ ಕ್ಲಿಕ್ ಮಾಡಿ

ನಂತರ ಅಭ್ಯರ್ಥಿಗಳು ಕೇಳಲಾದ ಅಗತ್ಯ ಮಾಹಿತಿ ನೀಡಿ ರಿಜಿಸ್ಟರ್ ಮಾಡಬೇಕು.

ಅಗತ್ಯ ಮಾಹಿತಿ ನೀಡಿ ಅರ್ಜಿ ಫಾರಂ ನ್ನು ಪೂರ್ಣಗೊಳಿಸಬೇಕು.

ಅರ್ಜಿ ಶುಲ್ಕ ಪಾವತಿಸಿ

ಮುಂದಿನ ಮಾಹಿತಿಗಾಗಿ ಅಪ್ಲಿಕೇಶನ್ ಪ್ರಿಂಟ್ ತೆಗೆದಿಡಿ.

ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳಿಗೆ ರೂ.850

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡ್ಬುಎಸ್ ಅಭ್ಯರ್ಥಿಗಳಿಗೆ ರೂ. 100

ಇತರೆ ಅರ್ಹತೆಗಳು

ವಯೋಮಿತಿ

ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ಆಗಿರಬೇಕು.

ಎಂ ಫಿಲ್ ಮತ್ತು ಪಿಹೆಚ್ ಡಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ, 34 ವರ್ಷ ಕ್ರಮವಾಗಿ ನಿಗದಿಸಲಾಗಿದೆ.

ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 15-02-2021 (ಮಧ್ಯ ರಾತ್ರಿ 12ಗಂಟೆವರೆಗೆ)

ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ ವಿಳಾಸ:https://www.rbi.org.in/

Leave a Comment