ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಮಂಡ್ಯ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು :

ಹುದ್ದೆ : ಅಸಿಸ್ಟೆಂಟ್ ಪ್ರೊಫೆಸರ್

ಹುದ್ದೆ ಸಂಖ್ಯೆ : 10

ಹುದ್ದೆ ಸ್ಥಳ : ಮಂಡ್ಯ ಕರ್ನಾಟಕ

ವಯೋಮಿತಿ : ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನೇಮಕಾತಿ ರೂಲ್ಸ್ ಪ್ರಕಾರ ನಿಗದಿಯಾಗಿದೆ.

ಅರ್ಜಿ ಶುಲ್ಕ :‌ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.1000/- ಶುಲ್ಕ ಪಾವತಿಸಬೇಕು.
( ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರ )

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಮಾರ್ಚ್ , 2021( 5:00 pm)

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಲಗತ್ತಿಸಿ, ಭರ್ತಿ ಮಾಡಿ , ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ‌ ವಿಳಾಸಕ್ಕೆ ಸಲ್ಲಿಸಬೇಕು:

ಕಚೇರಿ ವಿಳಾಸ:
Principal,
PES Engineering College Mandya – 571401
Karnataka

ಅರ್ಜಿಯನ್ನು ಸ್ಪೀಡ್ ಪೋಸ್ಟ್/ ರಿಜಿಸ್ಟರ್ ಪೋಸ್ಟ್ ಮುಖಾಂತರ ಸಲ್ಲಿಸಬೇಕು.

ಸಂಸ್ಥೆಯ ಅಧಿಕೃತ ಲಿಂಕ್ ಈ ಕೆಳಗಿನಂತಿವೆ
http://www.pescemandya.org/

ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಮಂಡ್ಯ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ 2

Leave a Comment