Blog

  • ಭೂಮಾಪಕರ ಹುದ್ದೆಗೆ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ಭೂಮಾಪಕರ ಹುದ್ದೆಗೆ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ

    : ಕರ್ನಾಟಕ ಭೂ ಮಾಪಕರ ಪರವಾನಿಗೆಗಾಗಿ ಇತ್ತೀಚೆಗೆ ಅಧಿಸೂಚನೆಯ ನ್ನು ಹೊರಡಿಸಿತ್ತು. ಹಾಗೂ ಈ ಹುದ್ದೆಗೆ ಅರ್ಜಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ನ್ನು ಫೆಬ್ರವರಿ 01 ಹಾಗೂ 02 ರಂದು ನಡೆಸಲಾಗಿತ್ತು.

    ನೇಮಕಾತಿ ಪ್ರಕ್ರಿಯೆಯಲ್ಲಿ ತರಬೇತಿ ಗೆ ಆಯ್ಕೆಯಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಹಾಗೂ ಹೆಸರುಗಳನ್ನು ಇಲಾಖೆಯು ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ತರಬೇತಿ ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಬಹುದು. landrecords.karnataka.gov.in


  • ಇಂಡಿಯ ಎಕ್ಸಿಮ್ ಬ್ಯಾಂಕ್ ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ: ಆಸಕ್ತರು ಅರ್ಜಿ ಸಲ್ಲಿಸಿ

    ಇಂಡಿಯ ಎಕ್ಸಿಮ್ ಬ್ಯಾಂಕ್ ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ: ಆಸಕ್ತರು ಅರ್ಜಿ ಸಲ್ಲಿಸಿ

    ಇಂಡಿಯ ಎಕ್ಸಿಮ್ ಬ್ಯಾಂಕ್ ನಲ್ಲಿ ಖಾಲಿ ಇರುವ 06 ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 05, 2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.
    www.eximbankindia.in

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • RBI ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    RBI ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    ಆರ್ ಬಿಐ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಲು ಇಲ್ಲಿದೆ ಅವಕಾಶ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ:

    ಹುದ್ದೆ : ಲೀಗಲ್ ಆಫೀಸರ್ (ಗ್ರೇಡ್ ಬಿ)

    ಮ್ಯಾನೇಜರ್ (ಟೆಕ್ ಸಿವಿಲ್)

    ಅಸಿಸ್ಟೆಂಟ್ ಮ್ಯಾನೇಜರ್ ( ರಾಜ್ ಭಾಷಾ)

    ಅಸಿಸ್ಟೆಂಟ್ ಮ್ಯಾನೇಜರ್ ( ಪ್ರೊಟೊಕಾಲ್ ಮತ್ತು ಸೆಕ್ಯುರಿಟಿ)

    ಹುದ್ದೆಗಳ ಸಂಖ್ಯೆ: 29

    ಹೆಚ್ಚಿನ ಮಾಹಿತಿಗಾಗಿ www.rbi.org.in ಗೆ ಭೇಟಿ ನೀಡಿ.

    ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : ಫೆಬ್ರವರಿ 23, 2021 ರಿಂದ ಮಾರ್ಚ್ 10, 2021

    ಲಿಖಿತ ಪರೀಕ್ಷೆ – ಎಪ್ರಿಲ್ 10, 2021

  • JSLPS ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    JSLPS ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಜಾರ್ಖಾಂಡ್ ಸ್ಟೇಟ್ ಲೈವ್ಲಿಹುಡ್ ಪ್ರೊಮೊಶನ್ ಸೊಸೈಟಿ ( JSLPS ) ಯು ಬೆಂಗಳೂರಿನಲ್ಲಿ ಮೈಗ್ರೇಶನ್ ಸಪೋರ್ಟ್ ಸೆಂಟರ್ ಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ.

    ಹುದ್ದೆ : ಮೈಗ್ರೇಶನ್ ಸಪೋರ್ಟ್ ಸೆಂಟರ್ ಮ್ಯಾನೇಜರ್ -01

    ಎಂಐಎಸ್, ಅಕೌಂಟ್ಸ್ ಆಂಡ್ ಅಡ್ಮಿನಿಸ್ಟ್ರೇಶನ್ ಅಸಿಸ್ಟೆಂಟ್-01

    ರಿಲೇಷನ್ಶಿಪ್ ಎಕ್ಸಿಕ್ಯುಟಿವ್ – 01
    ಆಫೀಸ್ ಹುಡುಗ -01

    ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲಾತಿಗಳನ್ನು ಲಗತ್ತಿಸಿಕೊಂಡು ಈ ಕೆಳಗಿನ ವಿಳಾಸಕ್ಕೆ ದಿನಾಂಕ 21-02-2021(ರವಿವಾರ) ಸಮಯ 10.00 ಬೆಳಗ್ಗೆ

    ಕಚೇರಿ ವಿಳಾಸ ಈ ಕೆಳಗಿನಂತಿವೆ :
    Hotel Grand Krishna,
    No. 77/1, Hosur Main Road, Near Ayyappa Temple, Madiwala, Bengaluru- 560068
    Karnataka, India

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು http://jslps.org ಭೇಟಿ ನೀಡಿ.

  • ಬಿಇಎಲ್ ನಲ್ಲಿ (BEL)ಉದ್ಯೋಗವಕಾಶ : ಕೂಡಲೇ ಅರ್ಜಿ ಸಲ್ಲಿಸಿ

    ಬಿಇಎಲ್ ನಲ್ಲಿ (BEL)ಉದ್ಯೋಗವಕಾಶ : ಕೂಡಲೇ ಅರ್ಜಿ ಸಲ್ಲಿಸಿ

    ಬಿಇಎಲ್ (BEL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ :

    ಹುದ್ದೆ :ಮೆಂಬರ್ (ರಿಸರ್ಚ್ ಸ್ಟಾಫ್ E111 ಗ್ರೇಡ್)

    ಹುದ್ದೆಯ ಸಂಖ್ಯೆ : 10

    ವಿದ್ಯಾಭ್ಯಾಸ : ಬಿ.ಇ, ಬಿ.ಟೆಕ್(ಕಂಪ್ಯೂಟರ್ ಸೈನ್ಸ್) ನ್ನು ಎಐಸಿಟಿಐ ನಿಂದ ಮಾನ್ಯತೆ ಪಡೆದ ಕಾಲೇಜ್ ಅಥವಾ ಸಂಸ್ಥೆಯಿಂದ ಪಡೆದುಕೊಂಡಿರಬೇಕು.

    ವಯೋಮಿತಿ : ಗರಿಷ್ಠ ವಯೋಮಿತಿ ೩೨ ವರ್ಷ ಆಗಿರಬೇಕು (31.01.2021)
    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

    ಇತರೆ ಅನುಭವ : ಅಭ್ಯರ್ಥಿಗಳು ೪ ವರ್ಷ ಸಿ++,ಜಾವ.ಪೈತೊನ್,ಅಲ್ಗೊರಿತಂ ಡೆವೆಲಪ್ ಮೆಂಟ್, ಎಸ್ ಡಬ್ಲ್ಯು ಡೊಕ್ಯುಮೆಂಟೇಶನ್, ಎಸ್ ಡಬ್ಲ್ಯು ಟೆಸ್ಟಿಂಗ್ ಬಿಗ್ ಡಾಟ ಅನಾಲಿಟಿಕ್ಸ್ ತಿಳಿದಿರಬೇಕು.

    ವೇತನ : ಮೆಂಬರ್ ( ರಿಸರ್ಚ್ ಸ್ಟಾಫ್ ) (E-111 ಗ್ರೇಡ್ ) ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 50,000/- ರಿಂದ 1,60,000 ದವರೆಗೆ ಇರುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09 ಮಾರ್ಚ್ 2021

    ಅರ್ಜಿ ಶುಲ್ಕ : ಜನರಲ್ / ಒಬಿಸಿ ಅಭ್ಯರ್ಥಿಗಳು ರೂ.750/- ನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
    ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

    ಅರ್ಜಿ ಶುಲ್ಕ ಪಾವತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. www.bel-india.in

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಅಮೃತಾ ವಿಶ್ವ ವಿದ್ಯಾಪೀಠಂ ಯುನಿವರ್ಸಿಟಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅಮೃತಾ ವಿಶ್ವ ವಿದ್ಯಾಪೀಠಂ ಯುನಿವರ್ಸಿಟಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅಮೃತಾ ವಿಶ್ವ ವಿದ್ಯಾಪೀಠಂ ತನ್ನ ಅಧಿಕೃತ ಪ್ರಕಟಣೆಯ ಫೆಬ್ರವರಿ 2021 ರಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.‌ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಜೂನಿಯರ್ ರಿಸರ್ಚ್ ಫೆಲೊ

    ವೇತನ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.31,000/- ವೇತನ ವಿರುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ‌: 20, ಫೆಬ್ರವರಿ 2021

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ಬೋರ್ಡ್ ನಿಂದ ಎಂ.ಎಸ್ಸಿ ತೇರ್ಗಡೆ ಹೊಂದಿರಬೇಕು.

    ಅರ್ಜಿ ಶುಲ್ಕ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ಅರ್ಜಿ ಶುಲ್ಕ ವಿರುವುದಿಲ್ಲ.

    ವಯೋಮಿತಿ: ಅಮೃತ ವಿಶ್ವ ವಿದ್ಯಾಪೀಠಂ ಸಂಸ್ಥೆಯ ನಿಯಮಾನುಸಾರ ಅನ್ವಯ ವಾಗುತ್ತದೆ .

    ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿ ಎಲ್ಲಾ ಎಲ್ಲಾ ದಾಖಲಾತಿಗಳನ್ನು ಈ ಕೆಳಗಿನ ಮಿಂಚಂಚೆ ( ಇ-ಮೈಲ್)ಮೂಲಕ ಫೆಬ್ರವರಿ 20, 2021ರೊಳಗೆ ಸಲ್ಲಿಸಬೇಕು.

    [email protected]

    ಅಫೀಶಿಯಲ್ ವೆಬ್‌ಸೈಟ್‌ ಗಾಗಿ ಕ್ಲಿಕ್ ಮಾಡಿ.https://www.amrita.edu/academics

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ