Advertisements
ನವೋದಯ ವಿದ್ಯಾಲಯ ಸಮಿತಿಯಲ್ಲಿ ಜನರಲ್ ವ್ಯವಸ್ಥಾಪಕ, ಡೆಪ್ಯುಟಿ ಕಮಿಷನರ್ ಮತ್ತು ಅಕೌಂಟ್ಸಗ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಧಿಸೂಚನೆಯನ್ನು ಓದಿ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 30, 2021 ಖಾಲಿ ಇರುವ ಹುದ್ದೆಗಳು : ಜನರಲ್ ವ್ಯವಸ್ಥಾಪಕ – 1 ಹುದ್ದೆಡೆಪ್ಯುಟಿ ಕಮಿಷನರ್ – 1 ಹುದ್ದೆಅಕೌಂಟ್ಸ್ ಅಧಿಕಾರಿ – 8 ಹುದ್ದೆ ಒಟ್ಟು 10 ಹುದ್ದೆ ಶೈಕ್ಷಣಿಕ ವಿದ್ಯಾರ್ಹತೆ […]
Source