ಭಾರತ ಸರಕಾರದ ರೈಲ್ವೇ ಸಚಿವಾಲಯದ ಆಡಳಿತ ನಿಯಂತ್ರಣದಡಿ ನ್ಯಾಷನಲ್ ರೈಲ್ ಮತ್ತು ಟ್ರಾನ್ಸ್‌ಪೋಟೇಷನ್ ಇನ್ಸ್‌ಸ್ಟಿಟ್ಯೂಟ್ (ಎನ್‌ಆರ್‌ಟಿಐ), ವಡೋದರಾ ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಇತ್ತೀಚೆಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈಗ ಪ್ರಸ್ತುತ ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಅಂತಿಮ ದಿನಾಂಕವನ್ನು ವಿಸ್ತರಿಸಿ ಪ್ರಕಟಣೆಯನ್ನು ಹೊರಡಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ : ಉಪಕುಲಪತಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-30-04-2021
ಈ ಮೇಲಿನ ಹುದ್ದೆಯ ವಯೋಮಿತಿ, ಅವಶ್ಯಕ ವಿದ್ಯಾರ್ಹತೆ ಇತ್ಯಾದಿ ವಿವರಗಳನ್ನು ಈ ಕೆಳಗಿನ ಎನ್‌ಆರ್‌ಟಿಐ ವೆಬ್‌ಸೈಟ್ ನಲ್ಲಿ ಲಭ್ಯವಿದೆ.
ವೆಬ್‌ಸೈಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಂದು ವೇಳೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸಾಧ್ಯವಾಗದಿದ್ದಲ್ಲಿ ಭರ್ತಿ ಮಾಡಿದ ಅರ್ಜಿಯ ಕರಡು ಪ್ರತಿಯನ್ನು ನೊಂದಾಯಿತ ಅಂಚೆ/ಸ್ಪೀಡ್ ಸಹಾಯದಿಂದ , ದಿ ಡೆಪ್ಯೂಟಿ ಡೈರೆಕ್ಟರ್( ಟ್ರೈನಿಂಗ್) ರೈಲ್ವೇ ಬೋರ್ಡ್, ಮಿನಿಸ್ಟ್ರಿ ಆಫ್ ರೈಲ್ವೇಸ್, ರೂಂ ನಂ-359, ರೈಲ್ ಭವನ, ನವದೆಹಲಿ- 110001 ಇಲ್ಲಿಗೆ ಸಲ್ಲಿಸಬೇಕು.
ಆನ್‌ಲೈನ್ ಅರ್ಜಿ ಸಲ್ಲಿಸಲು ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ