ನೇವಲ್ ಶಿಪ್ ರಿಪೇರ್ ಯಾರ್ಡ್ ನಲ್ಲಿ ಅಪ್ರೆಂಟಿಸ್ ಷಿಪ್ ತರಬೇತಿಗಾಗಿ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ನೇವಲ್ ಶಿಪ್ ರಿಪೇರ್ ಯಾರ್ಡ್, ನೇವಲ್ ಬೇಸ್, ಕಾರವಾರ, ಗೋವಾ, ದಬೋಲಿಂ ಇಲ್ಲಿ ಅಪ್ರೆಂಟಿಸ್ ತರಬೇತಿಗೆ ನೋಂದಾವಣಿಗಾಗಿ ಗೊತ್ತುಪಡಿಸಿದ ವಿವಿಧ ಟ್ರೇಡ್ ಗಳಲ್ಲಿ ಅಪ್ರೆಂಟಿಸ್ ಷಿಪ್ ತರಬೇತಿಗಾಗಿ ನೋಂದಾವಣಿ ಮಾಡಲು ಐಟಿಐ ಅರ್ಹತೆಯುಳ್ಳ ಭಾರತೀಯ ನಾಗರಿಕರಿಂದ ( ಪುರುಷ/ ಮಹಿಳೆ) ಅರ್ಜಿಗಳನ್ನು ಕರೆಯಲಾಗಿದೆ.

ನೇವಲ್ ಶಿಪ್ ರಿಪೇರಚ ಯಾರ್ಡ್, ಕಾರವಾರದಲ್ಲಿ ಒಟ್ಟು 150 ಹುದ್ದೆಗಳಿದ್ದು, ಏರ್ ಕ್ರಾಫ್ಟ್ ಯಾರ್ಡ್ ( ಗೋವಾ) ದಬೋಲಿಂ, ಗೋವಾದಲ್ಲಿ 23 ಹುದ್ದೆಗಳಿವೆ.

ಹೆಚ್ಚಿನ ವಿವರಗಳು ಈ ಕೆಳಗೆ ನೀಡಲಾಗಿದೆ.

ನೇವಲ್ ಶಿಪ್ ರಿಪೇರ್ ಯಾರ್ಡ್ ನಲ್ಲಿ ಅಪ್ರೆಂಟಿಸ್ ಷಿಪ್ ತರಬೇತಿಗಾಗಿ ಅರ್ಜಿ ಆಹ್ವಾನ 1

Leave a Comment