ನ್ಯಾಷನಲ್ ಎಜುಕೇಷನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್ಸ್ ( ಎನ್ ಇ ಎಸ್ ಟಿ ಎಸ್) (NESTS) ವಿವಿಧ ಅಧಿಕಾರಿಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.
ಹುದ್ದೆ: ಸಹಾಯಕ ಆಯುಕ್ತ( ಹಣಕಾಸು)
ಸಹಾಯಕ ಆಯುಕ್ತ (ಆಡಳಿತ)
ಸ್ಟೆನೋಗ್ರಾಫರ್ (ದರ್ಜೆ2)
ಕಚೇರಿ ಸಹಾಯಕ
ಹುದ್ದೆ ಸಂಖ್ಯೆ : 09
ವಯೋಮಿತಿ : ಸಹಾಯಕ ಆಯುಕ್ತ (ಹಣಕಾಸು) ಹಾಗೂ ಸಹಾಯಕ ( ಆಡಳಿತ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಗರಿಷ್ಠ 45 ವಯೋಮಿತಿ ಹೊಂದಿರಬೇಕು.
ಸ್ಟೆನೋಗ್ರಾಫರ್ (ದರ್ಜೆ 2) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗರಿಷ್ಠ 27 ವಯೋಮಿತಿ ಹೊಂದಿರಬೇಕು.
ಕಚೇರಿ ಸಹಾಯಕ : ಗರಿಷ್ಠ 30 ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 16-02-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-03-2021
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
www.tribal.nic.in ಗೆ ಭೇಟಿ ನೀಡಿ.
ಪ್ರತಿಯೊಂದು ಹುದ್ದೆಗೂ ಅರ್ಜಿ ಸಲ್ಲಿಸಲು ಪ್ರತ್ಯೇಕ ಲಿಂಕನ್ನು ಈ ವೆಬ್‌ಸೈಟ್ ನಲ್ಲಿ ನೀಡಲಾಗಿದೆ .