ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಇಲ್ಲಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ 06 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗರ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸೀನಿಯರ್ ರೆಸಿಡೆಂಟ್ ( ಮಡಿಸಿನ್), ಸೀನಿಯರ್ ರೆಸಿಡೆಂಟ್( ಪುಲ್ಮಾ), ಸೀನಿಯರ್ ರೆಸಿಡೆಂಟ್ ( ಅನಸ್ತೇಶಿಯ) ಜ್ಯೂನಿಯರ್ ರೆಸಿಡೆಂಟ್, ಐಸಿಯು ಟೆಕ್ನಿಷಿಯನ್, ಎಮರ್ಜೆನ್ಸಿ ಮೆಡಿಸಿನ್, ಇಕೋ ಟೆಕ್ನಿಶಿಯನ್ಸ್, ಎಕ್ಸ್‌ರೇ ಟೆಕ್ನಿಷಿಯನ್, ಸೈಕೊಥೆರಪಿಸ್ಟ್, ರೆಸ್ಪಿರೇಟರ್ ಕೇರ್ ಟೆಕ್ನಿಶಿಯನ್ಸ್, ವೆಂಟಿಲೇಟರ್ ಟೆಕ್ನಿಷಿಯನ್ಸ್, ಆಕ್ಸಿಜನ್ ಟೆಕ್ನಿಶಿಯನ್ಸ್, ಸ್ವಾಬ್ ಕಲೆಕ್ಟರ್ಸ್, ಸ್ಟಾಫ್ ನರ್ಸ್, ಡಾಟಾ ಎಂಟ್ರಿ ಅಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಜನರಲ್ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು. 38 ವರ್ಷ ಒಬಿಸಿ ಅಭ್ಯರ್ಥಿಗಳಿಗೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
ಸಂದರ್ಶನದ ದಿನಾಂಕ ಮತ್ತು ಸಮಯ : 07-05-2021 7.30 ರಿಂದ 9.30 ರ ವರೆಗೆ.