Advertisements
ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕಾಗಿ ಎಸ್ಎಸ್ ಪಿ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ಎನ್ ಎಸ್ ಪಿ ID ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿರುತ್ತದೆ. ನಿಯಮ ನಿಬಂಧನೆಗಳ ಕುರಿತಾದ ಹೆಚ್ಚಿನ ವಿವರ ಮತ್ತು ಪ್ರಕ್ರಿಯೆಯ ಕುರಿತಾಗಿ ತಿಳಿಯಲು ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಚೇರಿ ಜಾಲತಾಣ https://dom.Karnataka.gov.in ಅಥವಾ ಎಸ್ ಎಸ್ ಪಿ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ https:/ssp.Karnataka.gov.in/ ಗೆ ಭೇಟಿ ನೀಡಬಹುದು.
ತಾಂತ್ರಿಕ ಸಮಸ್ಯೆ ಗಳೇನಾದರೂ ಇದ್ದಲ್ಲಿ [email protected] ಇ ಮೇಲ್ ಮಾಡಿ ಅಥವಾ ದೂರವಾಣಿ ಸಂಖ್ಯೆ 080-35254757 10.00am -5.30pm ವರೆಗೆ ಕಚೇರಿಯ ಕಾಲಾವಧಿ ಸಮಯದಲ್ಲಿ ಸಂಪರ್ಕಿಸಬಹುದು. ಅಥವಾ ಹತ್ತಿರದ ಅಲ್ಪಸಂಖ್ಯಾತರ ಕಚೇರಿಯನ್ನು ಸಂಪರ್ಕಿಸಿ.