Advertisements
: ಕರ್ನಾಟಕ ಭೂ ಮಾಪಕರ ಪರವಾನಿಗೆಗಾಗಿ ಇತ್ತೀಚೆಗೆ ಅಧಿಸೂಚನೆಯ ನ್ನು ಹೊರಡಿಸಿತ್ತು. ಹಾಗೂ ಈ ಹುದ್ದೆಗೆ ಅರ್ಜಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ನ್ನು ಫೆಬ್ರವರಿ 01 ಹಾಗೂ 02 ರಂದು ನಡೆಸಲಾಗಿತ್ತು.
ನೇಮಕಾತಿ ಪ್ರಕ್ರಿಯೆಯಲ್ಲಿ ತರಬೇತಿ ಗೆ ಆಯ್ಕೆಯಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಹಾಗೂ ಹೆಸರುಗಳನ್ನು ಇಲಾಖೆಯು ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ತರಬೇತಿ ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವೀಕ್ಷಿಸಬಹುದು. landrecords.karnataka.gov.in