ಕೆಯುಐಡಿಎಫ್ ಸಿ ಕೇಂದ್ರ ಕಚೇರಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Advertisements

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್ ಸಿ) ಕೇಂದ್ರ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.

ಹುದ್ದೆ : ಕಾನೂನು ಸಹಾಯಕರು

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್ ಎಲ್ ಬಿ , ಎಲ್.ಎಲ್.ಎಂ(ಅಪೇಕ್ಷಿತ)

ಅನುಭವ : 5 ವರ್ಷಗಳ ಅನುಭವ

ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಾವೀಣ್ಯತೆ.

ಅರ್ಜಿಗಳನ್ನು ಅಧಿಕೃತ ಅಂತರ್ಜಾಲ www.kuidfc.com/careers
ಮುಖಾಂತರ ದಿನಾಂಕ 16.02.2021 ರಿಂದ 25.02.2021 ರ 17.00 ರೊಳಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿ ವೇತನ, ವಿದ್ಯಾರ್ಹತೆ ಗೆ ನಿಗಮದ ಈ ಕೆಳಗೆ ನೀಡಲಾದ ಅಂತರ್ಜಾಲ ಕ್ಕೆ ಭೇಟಿ ನೀಡಿ.

www.kuidfc.com

ಕೆಯುಐಡಿಎಫ್ ಸಿ ಕೇಂದ್ರ ಕಚೇರಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ 1

Leave a Comment