KSSFCL ನಿಂದ ವಿವಿಧ ಹುದ್ದೆ

Advertisements

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಈ ಕೆಳಕಂಡ ಹುದ್ದೆಗಳಿಗಾಗಿ ತಾತ್ಕಾಲಿಕ ಗುತ್ತಿಗೆ ಹಾಗೂ ಕನ್ಸಲ್ಟೆಂಟ್ ಆಧಾರದಲ್ಲಿ ಈ ಕೆಳಕಂಡ ವಿಷಯದಲ್ಲಿ ಪರಿಣಿತ/ ವೃತ್ತಿಪರ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ದಿನಾಂಕ 19-08-2021 ರಂದು ನಡೆದ ಆಡಳಿತ ಮಂಡಳಿ ಸಭೆಯು ನಿರ್ಣಯಿಸಿರುವಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಹೆಸರು : ನ್ಯಾಯವಾದಿಗಳು : ಬೆಂಗಳೂರು ಕೇಂದ್ರ ಕಚೇರಿ, – 01 ಹುದ್ದೆ ಸಂಖ್ಯೆ -02
ಬೆಳಗಾವಿ ಪ್ರಾಂತೀಯ ಕಚೇರಿ – 01 ಹುದ್ದೆ ಸಂಖ್ಯೆ – 02

ಸನ್ನದು ಲೆಕ್ಕಪರಿಶೋಧಕರು : ಬೆಂಗಳೂರು ಕೇಂದ್ರ ಕಚೇರಿ – 01
ಬೆಳಗಾವಿ ಪ್ರಾಂತೀಯ ಕಚೇರಿ – 01

ಹುದ್ದೆ ಸಂಖ್ಯೆ : 2

ಆರ್ಥಿಕ ಸಲಹೆಗಾರರು – 1 ಹುದ್ದೆ

ತಾಂತ್ರಿ ಸಲಹೆಗಾರರು ( ಸಂಯುಕ್ತ ಸಹಕಾರಿ ಸಾಫ್ಟ್‌ವೇರ್ ಅಭಿವೃದ್ಧಿ ) – 1 ಹುದ್ದೆ

ಆಯ್ಕೆ ವಿಧಾನ, ಅರ್ಹತೆ, ಸೇವಾ ಅವಧಿ, ಷರತ್ತು ಇತ್ಯಾದಿಗಳಿಗೆ ಸಂಬಂಧಿಸಿದ ವಿವರವಾದ ಪ್ರಕಟಣೆಯನ್ನು ಹಾಗೂ ಅರ್ಜಿ ನಮೂನೆಯನ್ನು www.souharda.coop ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಆಸಕ್ತರು ಅಧಿಸೂಚನೆಯನ್ನು ಗಮನಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ನೋಟಿಫಿಕೇಶನ್

Leave a Comment