ಕರ್ನಾಟಕ ರಾಜ್ಯ ಪೊಲೀಸ್ (ಕೆ ಎಸ್ ಪಿ) ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Advertisements

ಕೆ ಎಸ್ ಪಿ ತನ್ನ ಅಧಿಕೃತ ಪ್ರಕಟಣೆ ಫೆಬ್ರವರಿ 2021ರಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

ಹುದ್ದೆ : ಟೆಕ್ನಿಕಲ್ ಸ್ಟಾಫ್

ಹುದ್ದೆ ಸಂಖ್ಯೆ : 29

ಹುದ್ದೆ ವಿವರ : ಬೋಟ್ ಕ್ಯಾಪ್ಟನ್ (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗ್ರೇಡ್ )- 07

ಅಸಿಸ್ಟೆಂಟ್ ಬೋಟ್ ಕ್ಯಾಪ್ಟನ್(ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಗ್ರೇಡ್ )-05

ಮೋಟಾರ್ ಲಾಂಚ್ ಮೆಕ್ಯಾನಿಕ್(ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಗ್ರೇಡ್ )-03

ಇಂಜಿನ್ ಡ್ರೈವರ್(ಹೆಡ್ ಕಾನ್ಸಟೇಬಲ್ ಗ್ರೇಡ್ )-10

ಖಲಸಿ(ಪೊಲೀಸ್ ಕಾನ್ಸ್ ಟೇಬಲ್ ಗ್ರೇಡ್ ೩)-04

ಹುದ್ದೆ ಸ್ಥಳ : ಉಡುಪಿ ಕರ್ನಾಟಕ

ವಯೋಮಿತಿ : ಅಭ್ಯರ್ಥಿಗಳು ಗರಿಷ್ಠ 50 ವಯೋಮಿತಿ ಹೊಂದಿರಬೇಕು.

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ವಿರುವುದಿಲ್ಲ.

ವಿದ್ಯಾರ್ಹತೆ : ಬೋಟ್ ಕ್ಯಾಪ್ಟನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ(10+2) ಡಿಗ್ರಿ, ಡಿಪ್ಲೋಮ ವಿದ್ಯಾರ್ಹತೆ ಹೊಂದಿರಬೇಕು. ಅಸಿಸ್ಟೆಂಟ್ ಬೋಟ್ ಕ್ಯಾಪ್ಟನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ವಿದ್ಯಾರ್ಹತೆಯನ್ನು ಹೊಂದಿರಬೇಕು. ಇಂಜಿನ್ ಡ್ರೈವರ್ ಮತ್ತು ಮೋಟಾರ್ ಲಾಂಚ್ ಮೆಕ್ಯಾನಿಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಶನ್, ಡಿಪ್ಲೋಮಾ, ಐಟಿಐ ತೇರ್ಗಡೆ ಹೊಂದಿರಬೇಕು. ಖಲಸಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಶನ್ ತೇರ್ಗಡೆ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ದ ಮೂಲಕ‌ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಮಾರ್ಚ್ 2021( 5.30 pm)

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

www.ksp.gov.in recruitment 2021

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನಂಬರನ್ನು ಸಂಪರ್ಕಿಸಬಹುದು.

0802538120,2538150

Fax number : 2535100

ಕರ್ನಾಟಕ ರಾಜ್ಯ ಪೊಲೀಸ್ (ಕೆ ಎಸ್ ಪಿ) ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ 2

Leave a Comment