ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ( ಕೆ.ಎಸ್.ಎಂ.ಸಿ.ಎಲ್) ಕರ್ನಾಟಕ ರಾಜ್ಯಾದ್ಯಂತ ತನ್ನ ಗಣಿ/ಕ್ವಾರಿಗಳಲ್ಲಿ ಕೆಲಸ ನಿರ್ವಹಿಸಲು ಈ ಕೆಳಕಂಡ ಶಾಸನಬದ್ಧ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಯ ಹೆಸರು : ಗಣಿ ಮುಂದಾಳು – 08 ಹುದ್ದೆಗಳು
ಗಣಿ ಸಂಗಾತಿ – 04 ಹುದ್ದೆಗಳು
ಬ್ಲಾಸ್ಟರ್ – 04 ಹುದ್ದೆಗಳು
ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 23 ವರ್ಷ, ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
ಸಂಚಿತ ಸಂಭಾವನೆ ಪ್ರತಿ ಮಾಹೆ ( ರೂ.ಗಳಲ್ಲಿ)- ಗಣಿ ಮುಂದಾಳು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.32,000/-, ಗಣಿ ಸಂಗಾತಿ ಹುದ್ದೆಗೆ ರೂ.25,000/-,ಬ್ಲಾಸ್ಟರ್ ಹುದ್ದೆಗೆ ರೂ.20,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಸಂದರ್ಶನದ ದಿನಾಂಕ ಹಾಗೂ ಸ್ಥಳ : ಗಣಿ ಮುಂದಾಳು -( mine foreman) 02-07-2021 ಸಮಯ 11.30 ಬೆಳಿಗ್ಗೆ.
ಗಣಿ ಸಂಗಾತಿ (mine mate) : ಸಂದರ್ಶನದ ದಿನಾಂಕ ಹಾಗೂ ಸ್ಥಳ : 03-07-2021 ಸಮಯ 11.30 ಬೆಳಿಗ್ಗೆ .
ಬ್ಲಾಸ್ಟರ್ : ಸಂದರ್ಶನದ ದಿನಾಂಕ ಹಾಗೂ ಸ್ಥಳ : 03-07-2021 ಸಮಯ 3.00 ಮಧ್ಯಾಹ್ನ .
ವಿಳಾಸ : Deputy General Manager, Iron Ore Division, Vaishnavi Farms, Daulathpur Road, Sandur-583119, Ballari District.
ಅಂಚೆ ಮೂಲಕ ಅಥವಾ ಮುದ್ದಾಂ ಆಗಿ ಕಳಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ನಮೂನೆ, ನೇಮಕಾತಿ ನಿಯಮಾವಳಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಜಾಲತಾಣ www.ksmc.karnataka.gov.in ನ್ನು ಸಂಪರ್ಕಿಸಬಹುದಾಗಿದೆ.