Advertisements
ಕೆ.ಎಸ್.ಎಂ.ಸಿ.ಎಲ್ ಕರ್ನಾಟಕ ರಾಜ್ಯಾದ್ಯಂತ ಹೊಂದಿರುವ ತನ್ನ ಗಣಿ/ಕ್ವಾರಿ/ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಈ ಕೆಳಕಂಡ ಶಾಸನಬದ್ಧ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಯ ಹೆಸರು : ವ್ಯವಸ್ಥಾಪಕರು : 2 ಹುದ್ದೆ – ಸಂಚಿತ ಸಂಭಾವನೆ – ರೂ.50,000/-
ಕಿರಿಯ ವ್ಯವಸ್ಥಾಪಕರು ( ಗುತ್ತಿಗೆ & ಪರಿಶೋಧನೆ) 2 ಹುದ್ದೆ – ಸಂಚಿತ ಸಂಭಾವನೆ ರೂ.45,000/-
ಅರ್ಜಿ ನಮೂನೆ, ವೇತನ ವಿವರ, ಗುತ್ತಿಗೆ ಅವಧಿ, ನೇಮಕಾತಿ ನಿಯಮಾವಳಿ ಹಾಗೂ ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಜಾಲತಾಣ www.ksmc.karnataka.gov.in ನ್ನು ಸಂಪರ್ಕಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ದಿನಾಂಕ 20-09-2021 ರ ಬೆಳಿಗ್ಗೆ 11.00 ಕ್ಕೆ ಸಂಸ್ಥೆಯ ಮೇಲೆ ತಿಳಿಸಿರುವ ಕೇಂದ್ರ ಕಚೇರಿಯಲ್ಲಿ ಹಾಜರಾಗುವುದು.