ಕೆಪಿಎಸ್‌ಸಿ ಎಫ್ ಡಿಎ/ಎಸ್‌ಡಿಎ ಅಂತಿಮ ಆಯ್ಕೆ ಪಟ್ಟಿ ಪ್ರಕಟ- ಇಲ್ಲಿದೆ ಹೆಚ್ಚಿನ ಮಾಹಿತಿ

Advertisements

ಕರ್ನಾಟಕ ಲೋಕ ಸೇವಾ ಆಯೋಗವು ೨೦೧೭ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯ ಅಧಿಸೂಚನೆಗಳನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಒಟ್ಟು ೯೬೦ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಮತ್ತು ೮೫೧ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಈ ನೇಮಕ ನಡೆಯಲಿದೆ. ಕೊರೊನಾ ಸಮಯದಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳಿಗೆ ಈ ಮೂಲಕ ಶುಭ ಶುದ್ದಿಯನ್ನು ಆಯೋಗ ನೀಡಿದೆ.


ಕೆಪಿಎಸ್‌ಸಿ ವೆಬ್ಸೈಟ್‌ ಲಿಂಕ್‌

ಅಂತಿಮ ಆಯ್ಕೆ ಪಟ್ಟಿಯ ಲಿಂಕ್‌

ಕೆಪಿಎಸ್‌ಸಿ ಎಫ್ ಡಿಎ/ಎಸ್‌ಡಿಎ ಅಂತಿಮ ಆಯ್ಕೆ ಪಟ್ಟಿ ಪ್ರಕಟ- ಇಲ್ಲಿದೆ ಹೆಚ್ಚಿನ ಮಾಹಿತಿ 2 851 (766+85 HK) POSTS OF SECOND DIVISION ASSISTANTS – 2017
ಕೆಪಿಎಸ್‌ಸಿ ಎಫ್ ಡಿಎ/ಎಸ್‌ಡಿಎ ಅಂತಿಮ ಆಯ್ಕೆ ಪಟ್ಟಿ ಪ್ರಕಟ- ಇಲ್ಲಿದೆ ಹೆಚ್ಚಿನ ಮಾಹಿತಿ 2 960(810+150 HK) POSTS OF FIRST DIVISION ASSISTANTS – 2017


ಕೆಪಿಎಸ್‌ಸಿ ಹುದ್ದೆಗಳ ವಿವರ

Leave a Comment