ಮದರ್ ಡೇರಿ (ಕಹಾಮ ಘಟಕ) ಯಲಹಂಕದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿ/ಗುತ್ತಿಗೆ ಕಾರ್ಮಿಕರಿಗೆ ಪ್ರತಿದಿನ ಡೇರಿಯಲ್ಲಿರುವ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಶಿಶೃಷೆ ಸೇವೆಯನ್ನು ನೀಡಲು ಕಾನೂನಿನ ಅನ್ವಯ ಅರ್ಹ ನೊಂದಾಯಿತ ವೈದ್ಯರ ಸೇವೆಯನ್ನು ಸಮಾಲೋಚನಾ ಶುಲ್ಕದ ಆಧಾರದಲ್ಲಿ ಪಡೆಯಲು ಇಚ್ಛಿಸಿದ್ದು ನೇರವಾಗಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ / ಸೇವೆ ನೀಡಲಿಚ್ಛಿಸುವ ನರ್ಸಿಂಗ್ ಹೊಂಗಳಿಂದ ಸ್ವಯಂ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಹುದ್ದೆ : ವೈದ್ಯಾಧಿಕಾರಿಗಳು : ಎಂಬಿಬಿಎಸ್ ಪದವಿ ಹೊಂದಿರಬೇಕು.
ಪುರುಷ ಮತ್ತು ಮಹಿಳೆ -01 ಸಂಖ್ಯೆ
ಆಸಕ್ತಿಯುಳ್ಳ ಅಭ್ಯರ್ಥಿಗಳು/ಸಂಸ್ಥೆಗಳು ಸಂಬಂಧಿಸಿದ ಪೂರಕವಾದ ಎಲ್ಲಾ ದಾಖಲೆಗಳೊಂದಿಗೆ ದಿನಾಂಕ 28-05-2021 ರ ಒಳಗಾಗಿ ನಿರ್ದೇಶಕರು, ಮದರ್ ಡೇರಿ, ಜಿ.ಕೆ.ವಿ.ಕೆ ಅಂಚೆ, ಯಲಹಂಕ, ಬೆಂಗಳೂರು -560065 ಇವರಿಗೆ ಅಂಚೆ ಮೂಲಜ ಅಥವಾ ಇ-ಮೇಲ್ : [email protected] ನಲ್ಲಿ ಸಲ್ಲಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ 9606012601 ವ್ಯವಸ್ಥಾಪಕರು (ಆಡಳಿತ) ರವರನ್ನು ಸಂಪರ್ಕಿಸಬಹುದಾಗಿದೆ.