Advertisements
ಕೆಎಂಎಫ್ ಮಂಡ್ಯ ಡಿಸ್ಟ್ರಿಕ್ಟ್ ಮಿಲ್ಕ್ ಪ್ರೊಡ್ಯುಸರ್ ಸೊಸೈಟಿ ಯುನಿಯನ್ ಲಿಮಿಟೆಡ್(ಕೆಎಂಎಫ್) ತನ್ನ ಅಧಿಕೃತ ಪ್ರಕಟಣೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಹುದ್ದೆ : ಲೀಗಲ್ ಅಡ್ವೈಸರ್
ಹುದ್ದೆ ಸ್ಥಳ : ಮಂಡ್ಯ
ವಿದ್ಯಾರ್ಹತೆ: ಅಭ್ಯರ್ಥಿಗಳು ಕಾನೂನು ಪದವಿಯನ್ನು ಯಾವುದೇ ಅಂಗೀಕೃತ ಸಂಸ್ಥೆ/ಬೋರ್ಡ್ ನಿಂದ ಪಡೆದಿರಬೇಕು. ಹಾಗೂ 10 ವರ್ಷಗಳ ಕಾಲ ಅನುಭವ ಹೊಂದಿರಬೇಕು.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 15-02-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-03-2021
ಅಧಿಕೃತ ವೆಬ್‌ಸೈಟ್ ಲಿಂಕ್ ಈ ಕೆಳಗಿನಂತಿವೆ:
https://www.manmul.coop/