Advertisements
ಕೆಐಒಸಿಎಲ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆ: ಜೆಜಿಎಂ ( ಕಮರ್ಷಿಯಲ್) – 1 ಹುದ್ದೆ
ಜೆಜಿಎಂ ( ಮೆಟಿರಿಯಲ್) – 1 ಹುದ್ದೆ
ಡಿಜಿಎಂ ( ಎಲೆಕ್ಟ್ರಿಕಲ್ ) – 1 ಹುದ್ದೆ
ಮ್ಯಾನೇಜರ್ ( ಕಾರ್ಪೋರೇಟ್ ಕಮಿಷನ್) /E3 – 1 ಹುದ್ದೆ
ಎಕ್ಸಿಕ್ಯೂಟಿವ್ ಟ್ರೈನಿಸ್
1.ಎಕ್ಸಿಕ್ಯೂಟಿವ್ ಟ್ರೈನಿ ( ಹೆಚ್ ಆರ್)/ ಇಒ- 3 ಹುದ್ದೆಗಳು
- ಎಕ್ಸಿಕ್ಯೂಟಿವ್ ಟ್ರೈನಿ ( ಫೈನಾನ್ಸ್)/ ಇಒ- 4 ಹುದ್ದೆಗಳು
- ಎಕ್ಸಿಕ್ಯೂಟಿವ್ ಟ್ರೈನಿ ( ಕಂಪನಿ ಸೆಕ್ರೆಟರಿ) /ಇಒ- 1 ಹುದ್ದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-07-2021
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ