KIMS ಹುಬ್ಬಳ್ಳಿ: ವಿವಿಧ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

Advertisements

ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹುಬ್ಳಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.

ಸಂದರ್ಶನ ದಿನಾಂಕ ಹಾಗೂ ಸಮಯ : 24-06-2021 ಸಮಯ 10.30 ಬೆಳಿಗ್ಗೆ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು KIMS ಅಡ್ಮಿನ್ ಆಫೀಸ್ 0836-2370057 ಗೆ ಸಂಪರ್ಕಿಸಬಹುದು.

ವೆಬ್‌ಸೈಟ್‌ www.kimshubballi.org

Leave a Comment