Skip to content
Sarakari Jobs
  • Karnataka Jobs
  • Central Govt Jobs
  • Govt Schemes
  • Articles
  • About Us
Sarakari Jobs
  • Karnataka Jobs
  • Central Govt Jobs
  • Govt Schemes
  • Articles
  • About Us
Post Office Jobs: ಅಂಚೆ ಇಲಾಖೆ ನೇಮಕಾತಿ- ಕರ್ನಾಟಕದಲ್ಲಿ ಉದ್ಯೋಗಾವಕಾಶ 1

Post Office Jobs: ಅಂಚೆ ಇಲಾಖೆ ನೇಮಕಾತಿ- ಕರ್ನಾಟಕದಲ್ಲಿ ಉದ್ಯೋಗಾವಕಾಶ

March 31, 2024March 31, 2024 by sarkari
Advertisements

Karnataka Postal Circle Recruitment 2024: ಕರ್ನಾಟಕ ಪೋಸ್ಟಲ್ ಸರ್ಕಲ್ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 22 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಹೆಚ್ಚಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಮಾಡಲು ಇಷ್ಟ ಪಡುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 03-Apr-2024 ರಂದು ಅಥವಾ ಮೊದಲು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 28-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-04-2024

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
ಹುದ್ದೆಯ ಹೆಸರು ಮತ್ತು ಸಂಖ್ಯೆ: ಕರ್ನಾಟಕ ಪೋಸ್ಟಲ್ ಸರ್ಕಲ್ ಇಲ್ಲಿ ಖಾಲಿ ಇರುವ ಪೋಸ್ಟ್ಮ್ಯಾನ್, ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 22 ಹುದ್ದೆಗಳು ಖಾಲಿ ಇದ್ದು, ಕರ್ನಾಟಕದಲ್ಲಿ ಕೆಲಸ ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಹೆಸರು;
ಅಂಚೆ ಸಹಾಯಕ 6 ಹುದ್ದೆಗಳು
ವಿಂಗಡಣೆ ಸಹಾಯಕ 3 ಹುದ್ದೆಗಳು
ಪೋಸ್ಟ್ಮ್ಯಾನ್ 13 ಹುದ್ದೆಗಳು
ಒಟ್ಟು 22 ಹುದ್ದೆಗಳು ಖಾಲಿ ಇದೆ

ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: ಕರ್ನಾಟಕ ಪೋಸ್ಟಲ್ ಸರ್ಕಲ್ ನಿಯಮಗಳ ಪ್ರಕಾರ ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆಯನ್ನು ಕರ್ನಾಟಕ ಪೋಸ್ಟಲ್‌ ಸರ್ಕಲ್‌ ನಿಯಮಗಳ ಅನುಸಾರ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಕರ್ನಾಟಕ ಪೋಸ್ಟಲ್ ಸರ್ಕಲ್ ನೇಮಕಾತಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೇಲ್ಕಂಡ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ತಿಳಿಸಿದ ಹಾಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಸ್ವಯಂ ದೃಢೀಕರಿಸಿದ ದಾಖಲೆಯನ್ನು ಅರ್ಜಿ ನಮೂನೆಯ ಜೊತೆ ಈ ಕೆಳಗೆ ನೀಡಿದ ವಿಳಾಸಕ್ಕೆ ಅಭ್ಯರ್ಥಿಗಳು ಕಳುಹಿಸಬೇಕು.
ವಿಳಾಸ ಈ ಕೆಳಗೆ ನೀಡಲಾಗಿದೆ;
Assistant Director (R&E), Office of the Chief Postmaster General, Karnataka Circle, Bengaluru-560001 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಲು ನೀಡಲಾದ ಕೊನೆಯ ದಿನಾಂಕ 03-04-2024 ರೊಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

Related

Categories Karnataka Jobs Tags employment news in kannada, Karnataka Postal Circle Recruitment 2024, Karnataka postal circle recruitment 2024 apply online, Karnataka postal circle recruitment 2024 last date, Karnataka postal circle recruitment 2024 notification, Karnataka postal circle recruitment 2024 official website, karnataka postal circle website, latest govt jobs in Kannada, News in Kannada, post office job application last date, post office recruitment 2024 karnataka apply online, Sarakari Jobs in Kannada, www.karnatakapost.gov.in login, ಉದ್ಯೋಗ, ಉದ್ಯೋಗ ವಾರ್ತೆ, ಕನ್ನಡ ಸುದ್ದಿಗಳು, ಸರಕಾರಿ ಉದ್ಯೋಗ ಮಾಹಿತಿ
SSC JE Jobs 2024: ಎಸ್‌ಎಸ್‌ಸಿ ಇಂದ ಜೆಇ ಹುದ್ದೆಗೆ ನೋಟಿಫಿಕೇಶನ್‌; 968 ಹುದ್ದೆಗಳು, ಎ.18 ಅರ್ಜಿ ಸಲ್ಲಿಸಲು ಕೊನೆಯ ದಿನ
HSCC Jobs: ಹಾಸ್ಟಿಟಲ್‌ ಸರ್ವಿಸಸ್‌ ಕನ್ಸಲ್ಟೆನ್ಸಿಯಲ್ಲಿ ಉದ್ಯೋಗಾವಕಾಶ; ಆಸಕ್ತರು ಈಗಲೇ ಅಪ್ಲೈ ಮಾಡಿ
  • IBPS Recruitment 2024: ಐಬಿಪಿಎಸ್‌ ನಿಂದ 9995 ಬ್ಯಾಂಕ್‌ ಹುದ್ದೆಗೆ ಅರ್ಜಿ ಆಹ್ವಾನ; ಪದವಿ, ಸ್ನಾತಕೋತ್ತರ ಪದವಿ ಆದವರು ಈ ಕೂಡಲೇ ಅರ್ಜಿ ಸಲ್ಲಿಸಿ 2
    IBPS Recruitment 2024: ಐಬಿಪಿಎಸ್‌ ನಿಂದ 9995 ಬ್ಯಾಂಕ್‌ ಹುದ್ದೆಗೆ ಅರ್ಜಿ ಆಹ್ವಾನ; ಪದವಿ, ಸ್ನಾತಕೋತ್ತರ ಪದವಿ ಆದವರು ಈ ಕೂಡಲೇ ಅರ್ಜಿ ಸಲ್ಲಿಸಿJune 7, 2024
  • NIMHANS Jobs 2024: ಬೆಂಗಳೂರಿನಲ್ಲಿ ಉದ್ಯೋಗ; ಒಟ್ಟು 84 ಹುದ್ದೆಗಳು ಖಾಲಿ ಇದೆ; ವೇತನ 20000-150000/-; ಈ ಕೂಡಲೇ ಅರ್ಜಿ ಹಾಕಿ 3
    NIMHANS Jobs 2024: ಬೆಂಗಳೂರಿನಲ್ಲಿ ಉದ್ಯೋಗ; ಒಟ್ಟು 84 ಹುದ್ದೆಗಳು ಖಾಲಿ ಇದೆ; ವೇತನ 20000-150000/-; ಈ ಕೂಡಲೇ ಅರ್ಜಿ ಹಾಕಿJune 6, 2024
  • HPCL Recruitment 2024: ಹೆಚ್‌ಪಿಸಿಎಲ್‌ನಿಂದ ಉದ್ಯೋಗಾವಕಾಶ; 247 ಹುದ್ದೆಗಳಿಗೆ ನೇಮಕಾತಿ 4
    HPCL Recruitment 2024: ಹೆಚ್‌ಪಿಸಿಎಲ್‌ನಿಂದ ಉದ್ಯೋಗಾವಕಾಶ; 247 ಹುದ್ದೆಗಳಿಗೆ ನೇಮಕಾತಿJune 5, 2024
  • BSF Jobs: ಗಡಿ ಭದ್ರತಾ ಪಡೆಯಲ್ಲಿ 1526 ಹುದ್ದೆಗಳ ನೇಮಕಾತಿ; ಸಬ್‌ಇನ್ಸ್‌ಪೆಕ್ಟರ್‌, ಹೆಡ್‌ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಹಾಕಿ 5
    BSF Jobs: ಗಡಿ ಭದ್ರತಾ ಪಡೆಯಲ್ಲಿ 1526 ಹುದ್ದೆಗಳ ನೇಮಕಾತಿ; ಸಬ್‌ಇನ್ಸ್‌ಪೆಕ್ಟರ್‌, ಹೆಡ್‌ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಹಾಕಿJune 5, 2024
  • AIIMS Delhi Jobs: ಏಮ್ಸ್‌ ದೆಹಲಿಯಲ್ಲಿ 220 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಕರ್ಷಕ ವೇತನ 6
    AIIMS Delhi Jobs: ಏಮ್ಸ್‌ ದೆಹಲಿಯಲ್ಲಿ 220 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಕರ್ಷಕ ವೇತನJune 5, 2024
  • HGML Recruitment 2024: ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಉದ್ಯೋಗಾವಕಾಶ; ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಲಿಂಕ್‌ ಇಲ್ಲಿದೆ 7
    HGML Recruitment 2024: ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಉದ್ಯೋಗಾವಕಾಶ; ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಲಿಂಕ್‌ ಇಲ್ಲಿದೆJune 4, 2024
  • IGCAR Recruitment 2024: ಇಂದಿರಾಗಾಂಧಿ ಪರಮಾಣು ಸಂಶೋಧನಾ ಕೇಂದ್ರದಲ್ಲಿ 91 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 8
    IGCAR Recruitment 2024: ಇಂದಿರಾಗಾಂಧಿ ಪರಮಾಣು ಸಂಶೋಧನಾ ಕೇಂದ್ರದಲ್ಲಿ 91 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನJune 4, 2024
  • Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್‌ ಉದ್ಯೋಗಾವಕಾಶ; ನೇರ ಸಂದರ್ಶನ, ಭರ್ಜರಿ ವೇತನ 9
    Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್‌ ಉದ್ಯೋಗಾವಕಾಶ; ನೇರ ಸಂದರ್ಶನ, ಭರ್ಜರಿ ವೇತನJune 3, 2024
  • BOB Recruitment 2024: ಬ್ಯಾಂಕ್‌ ಆಫ್‌ ಬರೋಡಾದಿಂದ ಉದ್ಯೋಗಾವಕಾಶ; ದ.ಕ.ಜಿಲ್ಲೆಯಲ್ಲಿ ಪೋಸ್ಟಿಂಗ್‌! ಈಗಲೇ ಅರ್ಜಿ ಹಾಕಿ 10
    BOB Recruitment 2024: ಬ್ಯಾಂಕ್‌ ಆಫ್‌ ಬರೋಡಾದಿಂದ ಉದ್ಯೋಗಾವಕಾಶ; ದ.ಕ.ಜಿಲ್ಲೆಯಲ್ಲಿ ಪೋಸ್ಟಿಂಗ್‌! ಈಗಲೇ ಅರ್ಜಿ ಹಾಕಿJune 1, 2024
  • KPSC Jobs: ಕೆಪಿಎಸ್‌ಸಿಯ 486 ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ 11
    KPSC Jobs: ಕೆಪಿಎಸ್‌ಸಿಯ 486 ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆJune 1, 2024
  • KPSC Jobs: 76 ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಪರಿಷ್ಕೃತ ದಿನಾಂಕ ಪ್ರಕಟ 12
    KPSC Jobs: 76 ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಪರಿಷ್ಕೃತ ದಿನಾಂಕ ಪ್ರಕಟJune 1, 2024
  • Indian Airforce Recruitment 2024: ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ 13
    Indian Airforce Recruitment 2024: ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸJune 1, 2024
  • NCB Recruitment 2024: ಕೇಂದ್ರ ಸರಕಾರಿ ಉದ್ಯೋಗಾವಕಾಶ; ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋದಲ್ಲಿ ಹುದ್ದೆ; ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ 14
    NCB Recruitment 2024: ಕೇಂದ್ರ ಸರಕಾರಿ ಉದ್ಯೋಗಾವಕಾಶ; ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋದಲ್ಲಿ ಹುದ್ದೆ; ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿJune 1, 2024
  • IIMB Jobs: ಬೆಂಗಳೂರಿನಲ್ಲಿ ಉದ್ಯೋಗಾವಕಾಶ; ಬೇಗ ಅಪ್ಲೈ ಮಾಡಿ 15
    IIMB Jobs: ಬೆಂಗಳೂರಿನಲ್ಲಿ ಉದ್ಯೋಗಾವಕಾಶ; ಬೇಗ ಅಪ್ಲೈ ಮಾಡಿMay 31, 2024
  • HAL ಸಂಸ್ಥೆಯಲ್ಲಿ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನ; 16 ಹುದ್ದೆಗಳು ಖಾಲಿ ಇದೆ, ಭರ್ಜರಿ ವೇತನ 16
    HAL ಸಂಸ್ಥೆಯಲ್ಲಿ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನ; 16 ಹುದ್ದೆಗಳು ಖಾಲಿ ಇದೆ, ಭರ್ಜರಿ ವೇತನMay 31, 2024
  • Karnataka Organic Foundation Jobs: ಮಂಗಳೂರಿನಲ್ಲಿದೆ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆ; ಜೂನ್‌ 03, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17
    Karnataka Organic Foundation Jobs: ಮಂಗಳೂರಿನಲ್ಲಿದೆ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆ; ಜೂನ್‌ 03, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕMay 31, 2024
  • EDII Recruitment: ವಿವಿಧ ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸಿ 18
    EDII Recruitment: ವಿವಿಧ ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸಿMay 30, 2024
  • NMPA Recruitment: ಮಂಗಳೂರಿನಲ್ಲಿ ಕೇಂದ್ರ ಸರಕಾರಿ ಉದ್ಯೋಗ; ಮಾಸಿಕ ರೂ. 75,000 – 2,18,750/- ವೇತನ 19
    NMPA Recruitment: ಮಂಗಳೂರಿನಲ್ಲಿ ಕೇಂದ್ರ ಸರಕಾರಿ ಉದ್ಯೋಗ; ಮಾಸಿಕ ರೂ. 75,000 – 2,18,750/- ವೇತನMay 30, 2024
  • ICF Chennai Recruitment 2024: 1010 ಅಪ್ರೆಂಟಿಸ್‌ ಹುದ್ದೆಗಳು;10,ITI ಪಾಸಾದವರು ಈ ಕೂಡಲೇ ಅರ್ಜಿ ಸಲ್ಲಿಸಿ 20
    ICF Chennai Recruitment 2024: 1010 ಅಪ್ರೆಂಟಿಸ್‌ ಹುದ್ದೆಗಳು;10,ITI ಪಾಸಾದವರು ಈ ಕೂಡಲೇ ಅರ್ಜಿ ಸಲ್ಲಿಸಿMay 29, 2024
  • RLDA Jobs: ರೈಲು ಭೂಮಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ನೇಮಕಾತಿ; ಅರ್ಹತೆ, ಸಂಬಳ ವಿವರ ಇಲ್ಲಿದೆ 21
    RLDA Jobs: ರೈಲು ಭೂಮಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ನೇಮಕಾತಿ; ಅರ್ಹತೆ, ಸಂಬಳ ವಿವರ ಇಲ್ಲಿದೆMay 29, 2024
  • Disclaimer
  • Privacy Policy
  • Contact Us
  • About Us
2025 © Sarakarijobs.com