Advertisements
ಐಬಿಪಿಎಸ್ ಪ್ರೊಬೆಷನರಿ ಅಧಿಕಾರಿ / ಮ್ಯಾನೆಜ್‌ಮೆಂಟ್ ಟ್ರೈನಿ-X ಹುದ್ದೆಗಳ ಸಂದರ್ಶನ ಪತ್ರ ಬಿಡುಗಡೆ ಆಗಿದೆ. ಸಂದರ್ಶನ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಐಬಿಪಿಎಸ್ ಅಧಿಕೃತ ವೆಬ್‌ಸೈಟ್ https://www.ibps.in/ ಗೆ ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಕ್ಲಿಕ್ ಇಯರ್ ಟು ಡೌನ್‌ಲೋಡ್ ಇಂಟರವ್ಯೂ ಕಾಲ್ ಲೆಟರ್ ಪಿಒ/ಎಂಟಿ- X ಲಿಂಕ್ ಮೇಲೆ ಕ್ಲಿಕ್ ಮಾಡಿ,ಇನ್ನೊಂದು ಪುಟ ಬರುತ್ತೆ, ಅಲ್ಲಿನಿಮ್ಮ ರೋಲ್ ನಂಬರ್/ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮದಿನಾಂಕ / ಪಾಸ್ ವರ್ಡ್ ಹಾಕಿ. ನಿಮ್ಮ ಪ್ರವೇಶ ಪತ್ರ ವು ಸ್ಕ್ರೀನ್ ಮೇಲೆ ಮೂಡುವುದು. ಸೇವ್ ಮಾಡಿ, ಪ್ರಿಂಟೌಟ್ ತೆಗೆದುಕೊಳ್ಳಿ.