Govt Jobs

Govt Jobs Karnataka Jobs State Govt Jobs

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿವಿಧ ಹುದ್ದೆ, ಅಡ್ಮಿನಿಸ್ಟ್ರೇಟರ್, ಮ್ಯಾನೇಜರ್ ಹುದ್ದೆ

ಮಾಹಿತಿ ತಂತ್ರಜ್ಞಾನ ( IT/ICT) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರ ಈ ಕೆಳಗಿನಂತಿವೆ : ಪ್ರಾಜೆಕ್ಟ್ ಮ್ಯಾನೇಜರ್ – 03ಪ್ರಾಜೆಕ್ಟ್ ಲೀಡ್ – 02ಬಿಸಿನೆಸದ ಅನಾಲಿಸ್ಟ್ – 04ಸೊಲ್ಯೂಷನ್ ಆರ್ಕಿಟೆಕ್ಟ್- 02ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ – 06ಸಾಫ್ಟ್‌ವೇರ್ ಇಂಜಿನಿಯರ್ – 06ಡೇಟಾಬೇಸ್ ಡಿಸೈನರ್ – 05ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ – 04ಸಿಸ್ಟಯ ಅಡ್ಮಿನಿಸ್ಟ್ರೇಟರ್ – 02ಟೆಸ್ಟ್ ಲೀಡ್ –…

Govt Jobs Karnataka Jobs State Govt Jobs

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿವಿಧ ಹುದ್ದೆ, ಅಡ್ಮಿನಿಸ್ಟ್ರೇಟರ್, ಮ್ಯಾನೇಜರ್ ಹುದ್ದೆ

ಮಾಹಿತಿ ತಂತ್ರಜ್ಞಾನ ( IT/ICT) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ … Read more

Govt Jobs Karnataka Jobs State Govt Jobs ಸರ್ಕಾರಿ ಇಲಾಖೆಗೆ ಕಾನೂನು ಸಲಹೆಗಾರರ ನೇಮಕಾತಿ, ಅರ್ಜಿ ಸಲ್ಲಿಸಲು ಈ ತಿಂಗಳ‌ 14 ನೇ ತಾರೀಖು ಕೊನೇ ದಿನಾಂಕ 1

ಸರ್ಕಾರಿ ಇಲಾಖೆಗೆ ಕಾನೂನು ಸಲಹೆಗಾರರ ನೇಮಕಾತಿ, ಅರ್ಜಿ ಸಲ್ಲಿಸಲು ಈ ತಿಂಗಳ‌ 14 ನೇ ತಾರೀಖು ಕೊನೇ ದಿನಾಂಕ

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ಕಾನೂನು ವಿಭಾಗದಲ್ಲಿ ಸೇವೆ ಸಲ್ಲಿಸಲು ಕಾನೂನು ಸಲಹೆಗಾರರನ್ನು ನೇಮಿಸಲು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ವಕೀಲರು ಸೇರಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ(KSMHA Karnataka)ಹುದ್ದೆಯ ಹೆಸರು: ಲೀಗಲ್ ಕನ್ಸಲ್ಟೆಂಟ್ವೇತನ: ಮಾಸಿಕ ರೂ. 50,000/- ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಕಾನೂನು ಪದವೀಧರರಾಗಿರಬೇಕು ಮತ್ತು ಕನಿಷ್ಟ ಐದು ವರ್ಷಗಳ ಅನುಭವ ಇರಬೇಕು. ಅಥವಾ ವಕೀಲರಾಗಿ ಮೂರು ವರ್ಷದ ಅನುಭವ ಅಥವಾ ಆರೋಗ್ಯ/ಮಾನಸಿಕ ಆರೋಗ್ಯದಲ್ಲಿ ಅದಕ್ಕೂ ಹೆಚ್ಚಿನ ಅನುಭವ.…

Govt Jobs Karnataka Jobs State Govt Jobs

ಸರ್ಕಾರಿ ಇಲಾಖೆಗೆ ಕಾನೂನು ಸಲಹೆಗಾರರ ನೇಮಕಾತಿ, ಅರ್ಜಿ ಸಲ್ಲಿಸಲು ಈ ತಿಂಗಳ‌ 14 ನೇ ತಾರೀಖು ಕೊನೇ ದಿನಾಂಕ

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ಕಾನೂನು ವಿಭಾಗದಲ್ಲಿ ಸೇವೆ ಸಲ್ಲಿಸಲು ಕಾನೂನು ಸಲಹೆಗಾರರನ್ನು ನೇಮಿಸಲು ನೇಮಕಾತಿ ಪ್ರಕ್ರಿಯೆ … Read more

Govt Jobs IISC : ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ 2

IISC : ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಇನ್ಸ್ಟಿಟ್ಯೂಟ್ ನಲ್ಲಿರುವ ಅಂಡರ್ ಗ್ರಾಜ್ಯುಯೃಟ್ ಪ್ರೋಗ್ರಾಮ್ ಕಚೇರಿಯಲ್ಲಿ ಬೋಧಕರು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯು ಸಂಪೂರ್ಣ ಗುತ್ತಿಗೆ ಆಧಾರದಲ್ಲಿ ಇರುತ್ತದೆ. ಹುದ್ದೆ : ಬೋಧಕರು ಹುದ್ದೆ ಸಂಖ್ಯೆ : 6 ( ಸಾಮಾನ್ಯ – 01, ಒಬಿಸಿ – 02, ಪ.ಜಾ- 01, ಪ.ಪಂ- 01, ಇಡ್ಬ್ಲೂಎಸ್ – 01) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-12-2021 ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಆನ್ಲೈನ್ ಅರ್ಜಿ ಸಲ್ಲಿಸಲು ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ನೀಡಬಹುದು.…