ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಸಂಸ್ಥೆಯು ತನ್ನಲ್ಲಿರುವ ಖಾಲಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.
ಹುದ್ದೆ : ಎಕ್ಸಿಕ್ಯುಟಿವ್ ಟ್ರೈನಿ (ಕೆಮಿಕಲ್)
ಎಕ್ಸಿಕ್ಯುಟಿವ್ ಟ್ರೈನಿ (ಇನ್ಸ್ಟ್ರುಮೆಂಟೇಶನ್)
ಹುದ್ದೆ ಸಂಖ್ಯೆ : 25
ಅರ್ಜಿ ಸಲ್ಲಿಸಲು ನಿಗದಿಯಾದ ದಿನಾಂಕ : 15-02-2021(ಸಮಯ 11.00 ನಂತರ)
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-03-2021( ಸಮಯ 6.00 ರ ಒಳಗೆ )
ವೇತನ : ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 60,000/- ರಿಂದ 1,80,000/- ರವರೆಗೆ ವೇತನವಿರುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ www.gailonline.com ಆನ್ ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ಸಮೂಹದಿಂದ ಕಲಿಸುವಂತಿಲ್ಲ.
ಒಬ್ಬ ಅಭ್ಯರ್ಥಿಯು ಒಂದೇ ಹುದ್ದೆ ಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಒಂದಕ್ಕಿಂತ ಹೆಚ್ಚು ಹುದ್ದೆ್್ಎ್್ ಅರ್ಜಿ ಸಲ್ಲಿಸಿದರೆ ಅಂತಹ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ವಿದ್ಯಾರ್ಹತೆ: ಎಕ್ಸಿಕ್ಯುಟಿವ್ ಟ್ರೈನಿ ಕೆಮಿಕಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿ ಇನ್ ಇಂಜಿನಿಯರಿಂಗ್/ಟೆಕ್ನಾಲಜಿ ಇನ್ ಕೆಮಿಕಲ್/ಪೆಟ್ರೋಕೆಮಿಕಲ್/ಕೆಮಿಕಲ್ ಟೆಕ್ನಾಲಜಿ/ಪೆಟ್ರೋಕೆಮಿಕಲ್ ಟೆಕ್ನಾಲಜಿ ಯನ್ನು 65% ದಲ್ಲಿ ತೇರ್ಗಡೆ ಹೊಂದಿರಬೇಕು.
ಎಕ್ಸಿಕ್ಯುಟಿವ್ ಟ್ರೈನಿ ಇನ್ಸ್ಟ್ರುಮೆಂಟೇಶನ್- ಬ್ಯಾಚುಲರ್ ಡಿಗ್ರಿ ಇನ್ ಇಂಜಿನಿಯರಿಂಗ್/ಟೆಕ್ನಾಲಜಿ ಇನ್ ಇನ್ಸ್ಟ್ರುಮೆಂಟೇಶನ್/ ಇನ್ಸ್ಟ್ರುಮೆಂಟೇಶನ್ ಆಂಡ್ ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ಟ್ರುಮೆಂಟೇಶನ್/ಎಲೆಕ್ಟ್ರಿಕಲ್ ಆಂಡ್ ಇನ್ಸ್ಟ್ರುಮೆಂಟೇಶನ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ನ್ನು 65% ಯಿಂದ ತೇರ್ಗಡೆಹೊಂದಿರಬೇಕು.
ವಯೋಮಿತಿ : 16.03.2021 ರ ಅನುಕ್ರಮವಾಗಿ ಅಭ್ಯರ್ಥಿಗಳಿಗೆ ಗರಿಷ್ಠ 26 ವಯೋಮಿತಿ ಹೊಂದಿರಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 5 ವರ್ಷ, ಒಬಿಸಿ 3 ವರ್ಷ, ಜನರಲ್, ಪಿಡಬ್ಲ್ಯುಡಿ, ಇಡಬ್ಲ್ಯುಎಸ್ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ೧೫.೦೨.೨೦೨೧ ರ ನಂತರ ಲಭ್ಯವಿರುತ್ತದೆ.