Advertisements
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ( ಎನ್ ಎಫ್ ಎಸ್ ಎ) ರ ನಿಬಂಧನೆ ಅಡಿಯಲ್ಲಿ ಕರ್ನಾಟಕ ಸರಕಾರದಿಂದ ಸ್ಥಾಪಿಸಲಾದ ” ಕರ್ನಾಟಕ ರಾಜ್ಯ ಆಹಾರ ಆಯೋಗಕ್ಕೆ ” ಕಚೇರಿ ಕೆಲಸದ ಪೂರ್ಣ ವೇಳೆಯ ಸದಸ್ಯರು ( ಒಂದು ಹುದ್ದೆ ) ಹುದ್ದೆಗಾಗಿ ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ, ಅರ್ಹತಾ ಅಗತ್ಯತೆ, ಅರ್ಜಿ ಫಾರಂ ಹಾಗೂ ಇತರೆ ವಿವರಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಗಾಗಿ ಅರ್ಜಿದಾರರು ಇವೆಲ್ಲವನ್ನು ಇಲಾಖೆಯ ವೆಬ್‌ಸೈಟ್ : www.ahara.kar.nic.in ಲಿಂಕ್ ನೋಟಿಫಿಕೇಶನ್ ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಲು ಮನವಿ ಮಾಡಲಾಗಿದೆ.
ಎಲ್ಲಾ ವಿಧದಲ್ಲೂ ಭರ್ತಿಯಾದ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 07-08-2021