ಈಸ್ಟರ್ನ್ ಕೋಲ್ ಲಿಮಿಟೆಡ್ (ಇಸಿಎಲ್ ) ಮೆಡಿಕಲ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ : ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್-22
ಸೀನಿಯರ್ ಮೆಡಿಕಲ್ ಆಫೀಸರ್-51
ಮೆಡಿಕಲ್ ಆಫೀಸರ್ (ಡೆಂಟಲ್)-2
ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಕೊನೆಯ ದಿನಾಂಕ : 30-04-2021
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುನವಾಗಿ ಎಂಬಿಬಿಎಸ್/ಡಿಪ್ಲೋಮಾ ತೇರ್ಗಡೆ ಮಾಡಿರಬೇಕು. ಸದರಿ ಹುದ್ದೆಗಳಲ್ಲಿ ಕಾರ್ಯಾನುಭವ ಹೊಂದಿರಬೇಕು.
ವೇತನ : ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ರಿಂದ ರೂ.2,00,000/- ರವರೆಗೆ ಸಂಭಾವನೆ ನೀಡಲಾಗುತ್ತದೆ.
ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ 30-04-2021 ದಿನಾಂಕ ರೊಳಗೆ ಸಲ್ಲಿಸಬೇಕು.
ವಿಳಾಸ : DY.GM(P/EE), ECL,Sanctori, PO: Dishergarh, Disst: Pashim Burdwan (wb) pin – 713333
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಫೀಶಿಯಲ್ ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ