ಡಿಸ್ಟ್ರಿಕ್ಟ್‌ ಹೆಲ್ತ್ ಆಂಡ್ ಫ್ಯಾಮಿಲಿ ವೆಲ್ ಫಾರ್ ಸೊಸೈಟಿ ಬಾಗಲಕೋಟೆ (DHFWS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

DHFWS ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆ : ಕೌನ್ಸಿಲರ್, ಇನ್ಸ್ಟ್ರಕ್ಟರ್

ಹುದ್ದೆ ಸಂಖ್ಯೆ : 04

ವಿದ್ಯಾರ್ಹತೆ :
ಫೀಮೇಲ್ ಕೌನ್ಸಿಲರ್ ಹುದ್ದೆಗೆ(2) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ, ಜಿ ಎನ್ ಎಂ ವಿದ್ಯಾರ್ಹತೆ ಹೊಂದಿರಬೇಕು.

ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್ ಹುದ್ದೆ(01) ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಎಲ್ಎಚ್ ಎಸ್ (DLHS) ವಿದ್ಯಾರ್ಹತೆ ಹೊಂದಿರಬೇಕು.

ಇನ್ಸ್ಟಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ : ಅಭ್ಯರ್ಥಿಗಳಿಗೆ ಗರಿಷ್ಠ 40 ವಯೋಮಿತಿ ಹೊಂದಿರಬೇಕು.

ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 22,2021

ಅಭ್ಯರ್ಥಿಗಳನ್ನು ಆಯ್ಕೆಯು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ : ಫಿಮೇಲ್ ಕೌನ್ಸಿಲರ್ : 14,000/-

ಆಡಿಯೋ ಮೆಟ್ರಯ ಅಸಿಸ್ಟೆಂಟ್ ಹಾಗೂ ಕೌನ್ಸಿಲರ್ : 15,000/-

ಅಭ್ಯರ್ಥಿಗಳು ಈ ಕೆಳಗಿನ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಫೆಬ್ರವರಿ 22, 2021 ರಂದು ಸಮಯ ಬೆಳಗ್ಗೆ 10.30 ರಂದು ಭಾಗಿಯಾಗಬಹುದು.

District Health and family welfare Society,
Officers hall room 131,
District Administrative House,
Navanagar, Bagalkot-587103
KARNATAKA

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕನ್ನು ಕ್ಲಿಕ್ ಮಾಡಿ.

Leave a Comment