Advertisements
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ” ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಕನಿಷ್ಟ ಮಿತಿಯ ವ್ಯಕ್ತಿಗಳ ಬೆಂಬಲಕ್ಕೆ ( ಎಸ್ ಎಂಐಎಲ್ ಇ) ” ಯೋಜನೆಯ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಸಂಯೋಜಕ ಮತ್ತು ಸಮಾಲೋಚಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಯ ವಿವರ : ರಾಷ್ಟ್ರೀಯ ಸಂಯೋಜಕ – 1 ಸಂಖ್ಯೆ
ಸಮಾಲೋಚಕರು – 2 ಸಂಖ್ಯೆ
ಆಸಕ್ತ ಅಭ್ಯರ್ಥಿಗಳು ಅರ್ಹತಾ ನಿಬಂಧನೆಗಳು, ವಿತ್ತೀಯ ರೂಢಿಗಳು, ಆಯ್ಕೆ ಮಾದರಿ ಮತ್ತು ಇತರೆ ಸಂಬಂಧಿತ ವಿವರಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ವೆಬ್ಸೈಟ್ ( www.socialjustice.nic.in) ನ್ನು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಕೆಗೆ ಕಡೇ ದಿನಾಂಕ : 30-09-2021