ಆರೋಗ್ಯ ಸಂಶೋಧನಾ ಇಲಾಖೆಯಲ್ಲಿ ಉದ್ಯೋಗ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಆರೋಗ್ಯ ಸಂಶೋಧನಾ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ವೈಜ್ಞಾನಿಕ ಮತ್ತು ಆಡಳಿತಾತ್ಮಕ ಗುತ್ತಿಗೆ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ: ಪ್ರಾಜೆಕ್ಟ್ ಮ್ಯಾನೇಜರ್- 4
ಸೈಂಟಿಸ್ಟ್ ಡಿ- 2
ಸೈಂಟಿಸ್ಟ್ ಸಿ- 9
ಜ್ಯೂನಿಯರ್ ಹೆಲ್ತ್ ಎಕಾನಮಿಸ್ಟ್-2
ಹೆಲ್ತ್ ಪಾಲಿಸಿ ಅನಾಲಿಸ್ಟ್-1
ಫೈನಾನ್ಸ್ ಮ್ಯಾನೇಜರ್ -4
ಬಯೋ ಸ್ಟಾಸ್ಟಿಸ್ಟಿಷಿಯನ್-1
ಐಟಿ ಪ್ರೊಫೆಷನಲ್-1
ಅಡ್ಮಿನಿಸ್ಟ್ರೇಟಿವ್ ಆಫೀಸರ್-6
ಅಸಿಸ್ಟೆಂಟ್- 2

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-04-2021

ಅವಧಿ ಮುಗಿದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

ಆರೋಗ್ಯ ಸಂಶೋಧನಾ ಇಲಾಖೆಯಲ್ಲಿ ಉದ್ಯೋಗ 2

Leave a Comment