ಡಿಬಿಟಿ-ಕೌಶಲ್ಯ ವಿಜ್ಞಾನ ಕಾರ್ಯಕ್ರಮದಡಿ ಡೇಟಾ ಎಂಟ್ರಿ ಅಪರೇಟರ್ ಹುದ್ದೆ

Advertisements

ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಮಂಜೂರಾಗಿರುವ ಡಿಬಿಟಿ-ಕೌಶಲ್ಯ ವಿಜ್ಞಾನ ಕಾರ್ಯಕ್ರಮದಡಿ ತಾತ್ಕಾಲಿಕವಾಗಿ ಕನ್ಸಲ್ಟನ್ಸಿ ಆಧಾರದ ಮೇಲೆ ಸಮಾಲೋಚಕರು ಮತ್ತು ಡೇಟಾ ಎಂಟ್ರಿ ಅಪರೇಟರ್ ಗಳ ಸೇವೆಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಸಲಹೆಗಾರರು ಹಾಗೂ ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.itbtst.karnataka.gov.in ಅಥವಾ ಇ- ಮೇಲ್ ವಿಳಾಸ [email protected] ರಲ್ಲಿ ಸಂಪರ್ಕಿಸುವುದು
ಸದರಿ ಅರ್ಜಿಗಳನ್ನು ಆನ್ಲೈನ್ / ಆಫ್ಲೈನ್ ಮೂಲಕ ಸಲ್ಲಿಸಲು 24 ನೇ ಸೆಪ್ಟೆಂಬರ್‌ 2021 ಕೊನೆಯ ದಿನಾಂಕವಾಗಿರುತ್ತದೆ.

Leave a Comment