ಡಿಎಆರ್ ಇ ಖಾಲಿ ಹುದ್ದೆಗಳ ನೇಮಕ : ಆಸಕ್ತರು ಅರ್ಜಿ ಸಲ್ಲಿಸಿ

Advertisements

ಡಿಫೆನ್ಸ್ ಏವಿಯೋನಿಕ್ಸ್ ರಿಸರ್ಚ್ ಎಸ್ಟಾಬ್ಲಿಶ್ ಮೆಂಟ್ (ಡಿಎಆರ್ ಇ) ರಕ್ಷಣಾ ಆರ್&ಡಿ ಸಂಘಟನೆಯಡಿ ಸ್ಥಾಪಿತ ಆರ್&ಡಿ ಸಂಸ್ಥೆಯಾಗಿದ್ದು, ಕೆಳಕಂಡ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳಿಂದ ಕೇವಲ ಗುತ್ತಿ ಗೆ ಆಧಾರದಲ್ಲಿ ಸಿವಿಲಿಯನ್ ಮೆಡಿಕಲ್ ಆಫೀಸರ್ ಹುದ್ದೆಗಾಗಿ, ದಿನಾಂಕ : 17-03-2021 ರಂದು (ಬುಧವಾರ), ,ಡಿಫೆನ್ಸ್‌ ಏವಿಯೋನಿಕ್ಸ್ ರಿಸರ್ಚ್ ಎ್ಸಟಾಬ್ಲಿಶ್ ಮೆಂಟ್, ಕಗ್ಗದಾಸಪುರ ಮುಖ್ಯ ರಸ್ತೆ, ಸಿ.ವಿ.ರಾಮನ್ ನಗರ ಅಂಚೆ, ಬೆಂಗಳೂರು -560093 ಇಲ್ಲಿ 10:00 ಗಂಟೆಗೆ ನೇರ ಸಂದರ್ಶನ ನಡೆಯುತ್ತದೆ.

ಹುದ್ದೆ : ಸಿವಿಲಿಯನ್ ಮೆಡಿಕಲ್ ಆಫೀಸರ್

ವಿದ್ಯಾರ್ಹತೆ: ಎಂಬಿಬಿಎಸ್

ಅನುಭವ : ಪ್ರಾಥಮಿಕ ಆರೋಗ್ಯ ಆರೈಕೆಯಲ್ಲಿ 10 ವರ್ಷಗಳ ಕಾರ್ಯಾನುಭವ.

ವೇತನ : ರೂ. 50,000/-

Leave a Comment