Advertisements
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಸಿಎಸ್ ಐಆರ್ ಯುಜಿಸಿ ಎನ್ ಇಟಿ ಜೂನ್ 2020 ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ.ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜೆ ಆರ್ ಎಫ್ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆ ಇದಾಗಿದ್ದು, ಇದೀಗ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಸಿಎಸ್ ಐಆರ್ ಯುಜಿಸಿ ನೆಟ್ 2020 ಫಲಿತಾಂಶವನ್ನು ಈ ರೀತಿ ನೋಡಿ.
ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ ಗೆ https://csirnet.nta.nic.in/WebInfo/Page/Page?PageId=1&landId=P ಭೇಟಿ ನೀಡಿ, ಹೋಂ ಪೇಜಲ್ಲಿ joint CSIR UGC NET june 2020 NTA result ಗೆ ಕ್ಲಿಕ್ ಮಾಡಿ , ನಂತರ ನಿಮ್ಮ ಅರ್ಜಿ ಸಂಖ್ಯೆ,ಜನ್ಮ ದಿನಾಂಕ, ಸೆಕ್ಯುರಿಟಿ ಪಿನ್ ಹಾಕಿ ಲಾಗಿನ್ ಆಗಿ. ಸ್ಕ್ರೀನ್ ಮೇಲೆ ಫಲಿತಾಂಶ ಲಭ್ಯವಾಗುವುದು. ಸೇವ್ ಮಾಡಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.